ತುಮಕೂರು: ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯವರು ಸ್ಟ್ರಾಂಗ್ ಆಗಿದ್ದು, ಪಕ್ಷವೂ ಸ್ಟ್ರಾಂಗ್ ಆಗಿಇದೆ ಎಂದು ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಹೇಳಿದ್ದಾರೆ. ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಕೆ.ಎನ್. ರಾಜಣ್ಣ ಸಿಎಂ ಅಸಹಾಯಕರಾಗಿದ್ದಾರೆ. ಅವರಿಗೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂಬ ಹೇಳಿಕೆಗೆ ಅವರು ಪ್ರತಿಕ್ರಿಯಿಸಿರುವ ರಂಗನಾಥ್, ಅಸಹಾಯಕರಾಗಿದ್ದರೆ ಮೀಸಲಾತಿ ವಿಷಯವನ್ನು ಹೇಗೆ ನಿಭಾಯಿಸುತ್ತಿದ್ದರು. ಮಾಟಮಂತ್ರ ವಿಚಾರವನ್ನು ನಾನು ನಂಬಲು ಹೋಗುವುದಿಲ್ಲ. ನಾನು ವಿಜ್ಞಾನ ವಿದ್ಯಾರ್ಥಿ. ಇಂತಹ ಹೇಳಿಕೆಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ವಿಷಯ ಸಂಬAಧ ಮಾತನಾಡಿದ ಅವರು,
ಸಿಎಂ ಸ್ಟ್ರಾಂಗ್, ಡಿಸಿಎಂ ಸ್ಟ್ರಾಂಗ್, ಪಕ್ಷವೂ ಸ್ಟ್ರಾಂಗ್…



