ಗದಗ : ಬುದ್ಧಿಮಾಂದ್ಯ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅರಸಣಗಿ ಗ್ರಾಮದಲ್ಲಿ ನೀಚ ಕೃತ್ಯ ನಡೆದಿದೆ.ಚಾಕ್ಲೆಟ್ ಮತ್ತು ತಿಂಡಿ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ. ಆರು ತಿಂಗಳ ಬಳಿಕ ಬುದ್ಧಿಮಾಂದ್ಯ ಯುವತಿ ಗರ್ಭಿಣಿಯಾಗಿದ್ದು ಅತ್ಯಾಚಾರ ಕೃತ್ಯ ಬಯಲಿಗೆ ಬಂದಿದೆ.



