ನವದೆಹಲಿ: ಇರಾನ್-ಅಮೆರಿಕ ಯುದ್ಧದಲ್ಲಿ ಹತ್ಯೆಗೊಳ ಗಾಗಿರುವ ಇರಾನ್ ಮುಖ್ಯಸ್ಥ ಖಮೇನಿ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.
ಈಗಾಗಲೇ ಇರಾನ್ನಲ್ಲಿ ಖಮೇನಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗಿದ್ದು, ಇಂದು ಸಂಜೆ ವೇಳೆಗೆ ಮಷಾದ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಈಗಾಗಲೇ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭಗೊAಡಿವೆ.
ಇಂದು ಖಮೇನಿ ಅಂತ್ಯಕ್ರಿಯೆ



