ಮುಳಬಾಗಿಲು: ತಾಲ್ಲೂಕಿನ ಕಾಶೀಪುರ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಹೆಚ್ಚುತ್ತಿರುವ ಬಗ್ಗೆ ಸಾನು ಸಾರ್ವಜನಿಕರಿಂದ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿಗೀತಾ.ರಾಜಸ್ವ ನಿರೀಕ್ಷಕ ವಿ ಸುಬ್ರಮಣಿ ಹಾಗೂ ಗ್ರಾಮಸ್ಥಾಧಿಕಾರಿಗೆ ಸ್ಥಳಕ್ಕೆ ಭೇಟಿ ನೀಡಿ ಒಂದು ಜೆಸಿಬಿ ಎಡಿಟರ್ನ್ನು ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅವನಿ ಹೋಬಳಿ ಬಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಶಿಪುರ ಕೆರೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಒಂದು ಜೆಸಿಬಿ ಎರಡು ಟ್ಯಾಕ್ಟರ್ ಹೊಸಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತಸಿ ಮಾತನಾಡಿ. ಕಂದಾಯ ಇಲಾಖೆಯಿಂದ ಅಥವಾ ಗಡಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಇಲ್ಲದೆ ಮಣ್ಣನ್ನು ಸಾಕಾಟ ಮಾಡಲಾಗುತ್ತಿದ್ದು ಈ ಕುರಿತು ಸಾರ್ವಜನಿಕ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.ಕೃಷಿ ಅಥವಾ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಮಣ್ಣನ್ನು ಸಾಗಾಟ ಮಾಡಲು ಕಂದಾಯ ಅಥವಾ ಗಡಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಇದು ಯಾವುದು ಇಲ್ಲದ ಮಣ್ಣನ್ನು ವಾಹನಗಳನ್ನು ಅವಶ್ಯಕ ಎಂದು ತಿಳಿಸಿದರು. ರೈತರು ಜಮೀನುಗಳಿಗೆ ಕೆರೆಯ ಮಣ್ಣನು ಹೊಡೆದುಕೊಳ್ಳಲು ಅಥವಾ ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಮಣ್ಣನ್ನು ಕೆರೆಗಳಿಂದ ಸಾಗಿಸಿಕೊಳ್ಳಲು ಒಂದು ಮೀಟರ್ ಇಂತಿಷ್ಟು ಹಣವನ್ನು ಪಾವತಿ ಮಾಡಬೇಕು ಇಲ್ಲವಾದಲ್ಲಿ ಯಾವುದೇ ಕೆರೆಗಳಿಂದ ಮಣ್ಣನ್ನು ಸಾಗಿಸಿದ ಅಕ್ರಮ ಎಂದು ಪರಿಗಣಿಸಿ ಪ್ರಕರಣವನ್ನು ದಾಖಲೆಸಲಾಗುವುದು ಎಂದು ತಿಳಿಸಿದರು. ಪೂರ್ವಿಕರು ನಿರ್ಮಿಸಿದ ಕೆರೆಗಳನ್ನು ಪ್ರತಿ ಒಬ್ಬರು ಸಂರಕ್ಷಣೆ ಮಾಡಬೇಕಾದ್ದು ಪ್ರಮುಖ ಜವಾಬ್ದಾರಿಯಾಗಿದೆ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದು ಹಾಗೂ ಸಾಗಾಣಿಕೆ ಮಾಡುವುದು ಕಾನೂನು ಅಪರಾಧವಾಗಿದ್ದು ತಾಲ್ಲೂಕಿನಲ್ಲಿ ಯಾವುದೇ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಂಕಟ ಮಾಡುತ್ತಿದ್ದಲ್ಲಿ ಸಾರ್ವಜನಿಕರಲ್ಲಿ ಕೂಡಲೇ ನನ್ನ ವಾಟ್ಸಾಪ್ ನಂಬರ್ 7349758881ಗೆ ಫೋಟೋ ತೆಗೆದು ಕಳಿಸಿದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.



