ಬೆಂಗಳೂರು ನಗರದ ಖಾಸಗಿ ಸಂಸ್ಥಯು ಸಿ ಎಸ್ ಆರ್ ಅಡಿಯಲ್ಲಿ 15 ಬುಲೆಟ್ ವಾಹನಗಳನ್ನು ಇಂದು ಬೆಳಿಗ್ಗೆ ಪೊಲೀಸ್ ಆಯುಕ್ತ ಶ್ರೀಮಂತ್ ಕುಮಾರ್ ಸಿಂಗ್ ರವರು ಉತ್ತರ ವಿಭಾಗದ ಡಿಸಿಪಿ ನಮೇಗೌಡರಿಗೆ 15 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಗಸ್ತುತಿರುಗಲು ಹಸ್ತಾಂತರಿಸಿದರು, ಕರ‍್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ಡಿಸಿಪಿ ನ್ಯಾಮೇಗೌಡರವರು ಉಪಸ್ಥಿತರಿದ್ದರು.