ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪಶ್ಚಿಮ ನೌಕಾಪಡೆ ಕಮಾಂಡಿನ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಅವರು ವಿಧಾನಸೌಧದಲ್ಲಿ ಸೋಮವಾರ ಭೇಟಿ ಮಾಡಿದರು. ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ನೌಕಾ ಪಡೆ ಹಿರಿಯ ಅಧಿಕಾರಿ ಅಮಿತವ್ ಮುಖರ್ಜಿ, ಕ್ಯಾಪ್ಟನ್ ಜಿ ರಾಜ, ಎಲ್ ಎಂ ಪಿ ಸಾಹಿಲ್ ಕುಮಾರ್, ಎಲ್ ಎಸ್ ವಿವೇಕ್ ಧಕಡ್, ಎಲ್‌ಎಸ್ ಕೆ ರವಿ ಕೃಷ್ಣನ್, ಎಲ್‌ಎಸ್ ಎಂ ವಿ ಸೂರಿ, ಸಂಸದ ಹಾಗೂ ಸಿಎಂ ಸಲಹೆಗಾರ ಜಿ ಸಿ ಚಂದ್ರಶೇಖರ್, ಅಪರ ಮುಖ್ಯಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ, ಬಿಡಿಎ ಮುಖ್ಯ ಆಯುಕ್ತ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.