LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಕಟೀಲ್ ಹೇಳಿಕೆ

ಮಂಗಳೂರು: ಪಾರ್ಟಿ ಕಸ ಗುಡಿಸಲು ಹೇಳಿದರೆ, ಕಸ ಗುಡಿಸುವೆ ಅಂತ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ನಾಯಕರು ಎಲ್ಲಾ ಯೋಚನೆ ಮಾಡಿ ಟಿಕೇಟ್ ನೀಡುವುದರ ಬಗ್ಗೆ ತೀರ್ಮಾನ ಮಾಡುತ್ತಾರೆ ಅಂಥ ಹೇಳಿದರು.

ಅವರು ತೀರ್ಮಾನ ತೆಗೆದುಕೊಳ್ಳುವುದಕ್ಕೆ ತಕ್ಕಂತೆನಾವು ನಡೆದುಕೊಳ್ಳು ತ್ತೇವೆ ಎಂದರು.ಇದಲ್ಲದೇ ಕಾರ್ಯಕರ್ತರೇ ಪಾರ್ಟಿ ಜೀವಾಳ ಹೀಗಾಗಿ ಅವರಿ ಗಾಗಿಯೇ ಎಲ್ಲವೂ ನಡೆಯಲಿದೆ ಅಂಥ ಹೇಳಿದರು.ಇನ್ನೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಳೀನ್ ಕುಮಾರ್‍ಗೆ ಪಾರ್ಟಿಟಿಕೇಟ್ ನೀಡುವುದಿಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾರ್ಟಿಯಲ್ಲಿ ಅವರ ವಿರುದ್ದ ಅಸಮಾಧವನ್ನು ಕೂಡ ವ್ಯಕ್ತಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST