ಬೆಂಗಳೂರು: ನಟ ದರ್ಶನ್ ಗೆ ಇದೀಗ ಆಫೀಸ್ ಸಾಕ್ಷಿ ಭೀತಿ ಎದುರಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದೀಗ ಚಿಂತೆಗೆ ಈಡಾಗಿದ್ದಾರೆ. ರಾತ್ರಿ ಇಡೀ ನಿದ್ದೆ ಮಾಡದೆ ದರ್ಶನ್ ಚಿಂತೆಗೀಡಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಮಾಫಿ ಸಾಕ್ಷಿಯಗಲು ಪ್ರದೋಶ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಇದೀಗ ಆತಂಕ ಶುರುವಾಗಿದೆ.