ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಮತ್ತು ಶಾಸಕರುಗಳಾದ ಪಿ ಎಂ ಅಶೋಕ್, ಅಪ್ಪಾಜಿ ಸಿ ಎಸ್ ನಾಡಗೌಡ, ಯಶ್ವತನರಾಯ ಪಾಟೀಲ್, ಜೆ ಟಿ ಪಾಟೀಲ್, ಬಿ ಶಿವಣ್ಣ, ಷಡಕ್ಷರಿ, ಶಾಂತನು ಗೌಡ, ಪುಟ್ಟರಂಗ ಶೆಟ್ಟಿ, ಜಿ ಎಸ್ ಪಾಟೀಲ್ ಮತ್ತು ಮಹಾಂತೇಶ್ ಕೌಜಲಿಗಿ ಅವರು ಏಪ್ರಿಲ್ 16 ರಂದು ನವದೆಹಲಿಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ವ್ಯವಹಾರಗಳ ಉಸ್ತುವಾರಿ ಶ್ರೀ ರಂದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಕರ್ನಾಟಕ ಸಚಿವ ಸಂಪುಟ ಪುರ್ರಚನೆಗೆ ಮನವಿ ಸಲ್ಲಿಸಿದರು.



