ಬೆಂಗಳೂರು: ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಶ್ಮಿನಾ ಅಪಾಟ್ರ್ಮೆಂಟ್ 37 ಮಹಡಿಯಿಂದ ಟಕ್ಕಿ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ದೀಪಾಂಷು ಶರ್ಮ 27 ವರ್ಷ ಬಿಹಾರ್ ಮೂಲದ ಖಾಸಗಿ ಕಂಪನಿಯಲ್ಲಿ ಟಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ.ನಿನ್ನೆ ಸಂಜೆಯಿಂದ ಮಧ್ಯರಾತ್ರಿವರೆಗೆ ಗಾಂಜಾ ಮತ್ತು ಮದ್ಯವನ್ನು ಹೆಚ್ಚಾಗಿ ಸೇವಿಸಿ ನಿಶೆಯಲ್ಲಿ 34 ನೇ ಮಹಡಿಯಿಂದ ಹಾರಿಬಿದ್ದು ಮೃತಪಟ್ಟಿರುತ್ತಾನೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ತಿಳಿಸಿದರು.