ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಖ್ಯೆ ಓಡಾಡುವುದು ದಟ್ಟಣೆಯಾಗಿ ರುವುದರಿಂದ ಸ್ವಯಂ ಚಾಲಿತ ಮತ್ತು ಅತಿ ವೇಗವಾಗಿ ಚಲಿಸುವ ವಾಹನಗಳ ಸರಿ ಹಿಡಿಯಲು ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿಗೆ ಈ ರಸ್ತೆಯಲ್ಲಿ ಆಕ್ಸಿಡೆಂಟ್ ಗಳು ಸಂಭವಿಸಿ ಸಾವಿನ ಸಂಖ್ಯೆ ಜಾಸ್ತಿ ಆಗಿತ್ತಿರುವ ಕಾರಣ 80 ಕಿಲೋಮೀಟರ್ಗೂ ಹೆಚ್ಚಾಗಿ ಅಥವಾ ವೇಗವಾಗಿ ಓಡಿಸುವ ವಾಹನಗಳ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸುತಾರೆ ಎಂದು ತಿಳಿಸಿದರು.