ಬೆಂಗಳೂರು : ಈಗ ಒಳ್ಳೆಯ ಆಡಳಿತ ಕೊಟ್ಟರೆ ಮುಂದೆ ಪಕ್ಷಕ್ಕೆ ಅನುಕೂಲ ಆಗಲಿದೆ. 2028 ರ ಚುನಾವಣೆಗೆ ಈಗಿನ ಒಳ್ಳೆಯ ಆಡಳಿತ ಅನುಕೂಲ ಆಗಲಿದೆ ಅಕಸ್ಮಾತ್ ಒಳ್ಳೆಯ ಆಡಳಿತ ಕೊಡಲಿಲ್ಲ ಅಂದರೆ ರಾಜಕಾರಣಿಗಳ ಭವಿಷ್ಯ ಜನರ ಕೈಯಲ್ಲಿ ಇರುತ್ತದೆ ಎಂದು ಕೆ.ಎನ್ ರಾಜಣ್ಣ ಸಿಎಂ ಡಿಕೆ ಶಿವಕುಮಾರ್ ಗೆ ಸಲಹೆ ಕೊಟ್ಟಿದ್ದರೆ.ಖಾತೆ ಕ್ಯಾತೆಯ ಬಗ್ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಕೆಂಡಮಂಡಲವಾಗಿದ್ದು,BDA BMRDA ಇಲ್ಲಾಂದ್ರೆ ಖಾತೆ ಬೇಡ ಅಧಿಕಾರ ವಹಿಸಿಕೊಳ್ಳಲ್ಲ ಅಂತ ಕೃಷ್ಣ ಭೈರೇಗೌಡ ಹೇಳಿದ್ದಾರೆ.



