LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಓಪನ್ ಟೆನಿಸ್ ಪಂದ್ಯಾವಳಿ: ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜೋಡಿಗಳು

ಚೆಂಗ್ಡು ,ಹಾಂಗ್‍ಝೂ (ಚೀನ): ಚೀನದಲ್ಲಿ ನಡೆಯುತ್ತಿರುವ ಚೆಂಗ್ಡು ಓಪನ್ ಮತ್ತು ಹಾಂಗ್‍ಝೂ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಜೋಡಿಗಳು ಫೈನಲ್‍ಗೆ ಲಗ್ಗೆ ಹಾಕಿವೆ.

`ಚೆಂಗ್ಡು ಓಪನ್’ ಟೂರ್ನಿಯ ಸೆಮಿಫೈನಲ್‍ನಲ್ಲಿ ಯೂಕಿ ಭಾಂಬ್ರಿ-ಫ್ರಾನ್ಸ್‍ನ ಅಲಾನೊ ಒಲಿವೆಟ್ಟಿ ಸೇರಿಕೊಂಡು ಇವಾನ್ ಡೋಡಿಗ್-ರಫೆಲ್ ಮಾಟೋಸ್ ವಿರುದ್ಧ 6-3, 7-6 (11-9) ಅಂತರದ ಸೋಲುಣಿಸಿದರು.

ಹಾಂಗ್‍ಝೂ ಓಪನ್ ಸೆಮಿಫೈನಲ್‍ನಲ್ಲಿ ಏರಿಯಲ್ ಬೆಹರ್-ರಾಬರ್ಟ್ ಗ್ಯಾಲೋವೆ ವಿರುದ್ಧ ವಿಜಯ್ ಸುಂದರ್ ಪ್ರಶಾಂತ್-ಜೀವನ್ ನೆಡುಂಚೆಜಿಯನ್ 0-6, 6-2, 10-4 ಅಂತರದಿಂದ ಗೆದ್ದು ಬಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST