ಚೈತ್ರ ಪೌರ್ಣಿಮೆಯಂದು ಬೆಂಗಳೂರು ನಗರದ ಹೃದಯ ಭಾಗದ ರಸ್ತೆಗಳಲ್ಲಿ ಬೆಳದಿಂಗಳ ಬೆಳಕಿನಲ್ಲಿ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೆ ನಡೆದ ಕರಗ ಶಕ್ತ್ಯೋತ್ಸವ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಐತಿಹಾಸಿಕ ಮಲ್ಲಿಗೆ ಹೂವಿನ ಕರಗ ಉತ್ಸವವನ್ನು ನೋಡಿ ಕಣ್ತುಂಬಿಕೊಂಡರು.

Get latest news updates delivered straight to your WhatsApp.