LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಿಲಿಯರ್ಡ್ಸ್ ಹಾಲ್ ಆಫ್ ಫೇಮ್ ಗೌರವ

ಹೊಸದಿಲ್ಲಿ: ಬಾರತದ ಖ್ಯಾತ ಬಿಲಿಯರ್ಡ್ಸ್ ಪಟು ಪಂಕಜ್ ಆಡ್ವಾಣಿ ಅವರು ಚೀನದ ಶಾಂಗ್ರಾವೊ ಸಿಟಿ `ವರ್ಲ್ಡ್ ಬಿಲಿಯರ್ಡ್ಸ್ ಮ್ಯೂಸಿಯಂ’ನ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ.

ಬಿಲಿಯರ್ಡ್ಸ್‍ಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಆಡ್ವಾಣಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. `ದೇಶವನ್ನು ಹಾಗೂ ವಿಶ್ವ ಬಿಲಿಯರ್ಡ್ಸ್ ಸಮುದಾಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ಕೃತಜ್ಞನಾಗಿ ದ್ದೇನೆ.

ಕಠಿನ ದುಡಿಮೆ, ಬದ್ಧತೆ ಹಾಗೂ ಸಾಧನೆಗೆ ಸಂದ ಗೌರವ ಇದಾಗಿದೆ. ಮುಂದೆಯೂ ಎಲ್ಲರೂ ಹೆಮ್ಮೆಪಡುವಂತೆ ಮಾಡುವುದು ನನ್ನ ಗುರಿ’ ಎಂಬುದಾಗಿ ಪಂಕಜ್ ಆಡ್ವಾಣಿ ಈ ಸಂದರ್ಭದಲ್ಲಿ ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST