LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಯೆಮನ್ ಅಧ್ಯಕ್ಷೀಯ ಭವನದ ಮೇಲೆ  ಹೌತಿ ಬಂಡುಕೋರರ ಭೀಕರ ದಾಳಿ

ಐವರ ಸಾವು, ಸೌದಿ ತೈಲ ಸ್ಥಾವರಗಳೂ ಗುರಿ!


ಯೆಮನ್‌ನ ದಕ್ಷಿಣ ಬಂದರು ನಗರವಾದ ಏಡನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟçಪತಿ ಭವನದ ಮೇಲೆ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ ಬೆಂಬಲಿತ ಬಂಡುಕೋರರಿಗೂ ಮತ್ತು ಸರ್ಕಾರಿ ಪಡೆಗಳಿಗೂ ನಡುವಿನ ಸಂಘರ್ಷದಲ್ಲಿ ಈ ಘಟನೆಯು ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ. ಯೆಮನ್ ಆರೋಗ್ಯ ಸಚಿವ ಕಾಸಿಮ್ ಮೊಹಮ್ಮದ್ ಬುಹೈಬೆಹ್ ಅವರು ಸಾವು-ನೋವುಗಳನ್ನು ಖಚಿತಪಡಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ತೀವ್ರ ಹೋರಾಟ ಮುಂದುವರಿದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.ಗುರಿಯಾಗಿಸಲ್ಪಟ್ಟ ಸಂಕೀರ್ಣವು ಸೌದಿ ಮಿಲಿಟರಿ ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಹ್ಯಾ ಸಾರೀ ತಿಳಿಸಿದ್ದು, ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಸೌದಿ ಮಿಲಿಟರಿಯ ಯಾವುದೇ ಉಪಸ್ಥಿತಿಯು ಟegiಣimಚಿಣe ಣಚಿಡಿgeಣ ಆಗಿದೆ ಎಂದು ಸಾರೀ ಎಕ್ಸ್ (ಘಿ) ಪೋಸ್ಟ್ನಲ್ಲಿ ಎಚ್ಚರಿಸಿದ್ದಾರೆ. ಈ ದಾಳಿಯನ್ನು ಯೆಮನ್‌ನ ಅಂತರರಾಷ್ಟಿçÃಯ ಮಾನ್ಯತೆ ಪಡೆದ ಸರ್ಕಾರವು ತೀವ್ರವಾಗಿ ಖಂಡಿಸಿದ್ದು, ಹೌತಿ ಪಡೆಗಳ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಶಪಥ ಮಾಡಿದೆ.ಯೆಮನ್ ಪ್ರೆಸಿಡೆನ್ಷಿಯಲ್ ಲೀಡರ್ಶಿಪ್ ಕೌನ್ಸಿಲ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಈ ದಾಳಿಯನ್ನು ವಿಮಾನ ನಿಲ್ದಾಣಗಳು..

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST