LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮುರಳಿ ಶ್ರೀಶಂಕರ್ ರಜತ ಜಿಗಿತ 


ಕೇರಳದ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್?ನಲ್ಲಿ ಸತತ 2ನೇ ಬಾರಿ ರಜತ ಪದಕ ಗೆದ್ದುಕೊಂಡರು. 27 ವರ್ಷದ ಅವರು 8.07 ಮೀ. ದೂರ ಜಿಗಿತದೊಂದಿಗೆ 2ನೇ ಸ್ಥಾನ ಗಳಿಸಿದರೆ, ಚೀನಾದ ಶಿ ಯುಹಾವೊ 8.17 ಮೀ. ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು. ಮುರಳಿ ಶ್ರೀಶಂಕರ್ 2023ರ ಆವೃತ್ತಿಯಲ್ಲೂ ರಜತ ಗೆದ್ದಿದ್ದರು. ಜತೆಗೆ ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಬೆಳ್ಳಿ ಜಯಿಸಿದ್ದರು. ಮಾಜಿ ಟ್ರಿಪಲ್ ಜಂಪರ್ ಆಗಿರುವ ತಂದೆ ಎಸ್. ಮುರಳಿ ಅವರಿಂದಲೇ ತರಬೇತಿ ಪಡೆದಿರುವ ಶ್ರೀಶಂಕರ್, 4ನೇ ಜಿಗಿತದ ವೇಳೆ ಪಾದಕ್ಕೆ ಗಾಯ ಮಾಡಿಕೊಂಡರು. ಹೀಗಾಗಿ ಅವರು ಕೊನೇ 2 ಪ್ರಯತ್ನಗಳಿಗೆ ಕೈಹಾಕಲಿಲ್ಲ. ಇದರಿಂದ ಚಿನ್ನ ಗೆಲ್ಲುವ ಅವಕಾಶ ತಪ್ಪಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST