ಮುಳಬಾಗಿಲು: ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಆಗು ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ ನಾವು ಮಾಡಿರುವ ಸೇವೆ ಶಾಶ್ವತವಾಗಿ ಉಳಿಯುತ್ತದೆ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸರ್ಕಾರಿ ಕೆಲಸವನ್ನು ನಿರ್ವಹಿಸಿದ ಸಿಬ್ಬಂದಿಗಳ ವಯೋಸಹಜ ನಿವೃತ್ತಿ ಹೊಂದುತ್ತಿದ್ದ ನಿವೃತ್ತಿ ನಂತರ ಇವರ ಜೀವನ ಆರೋಗ್ಯ ಹಾಗೂ ಸುಖಕರವಾಗಿರಲಿ ಎಂದು ತಾಲೂಕು ಪಿಡುವ ಸಂಘದ ಅಧ್ಯಕ್ಷ ಸಿಪಿ ಅಶ್ವಥ್ ನಾರಾಯಣ್ ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಪಂ ಕಾರ್ಯದರ್ಶಿಗಳು ನಾರಾಯಣಸ್ವಾಮಿ ಮತ್ತು ನಾಗರಾಜ್ ಹಾಗೂ ಅಟೆಂಡರ್ ವೆಂಕಟರಾಮ್ ವೈಯನ್ವöತ್ತಿ ಬಿಳ್ಕೊಡುಗೆ ಸಮಾರಂಭ ಅಧ್ಯಕ್ಷ ವಹಿಸಿ ಮಾತನಾಡಿ. ಪ್ರತಿ ವ್ಯಕ್ತಿಯು ತನ್ನ ಕುಟುಂಬ ಮತ್ತು ಕೆಲಸದ ಸ್ಥಳದಲ್ಲಿ ಪ್ರೀತಿ ವಿಶ್ವಾಸ ಸಹಾನುಭೂತಿ ಕರ್ತವ್ಯಗಳಿಂದ ಕೆಲ್ಸ ನಿರ್ವಹಿಸಿದ್ದಲ್ಲಿ ಜೀವನವು ಸಂತೋಷವಾಗಿರುತ್ತದೆ ಸರ್ಕಾರಿ ನೌಕರಿಗೆ ನಿವೃತ್ತಿ ಪ್ರಕ್ರಿಯೆಗಳಾಗಿದ್ದು ಅದರ ನಡುವೆ ನಾವು ಮಾಡಿರುವ ಕೆಲಸ ಕಾರ್ಯಗಳು ಮತ್ತು ಸರ್ಕಾರಿ ಸೇವೆ ಶಾಶ್ವತಾಗಿ ಉಳಿತ್ತದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕಾಯ ವಾಚ ಮುನಿಸ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ದ್ದ ನಾರಾಯಣಸ್ವಾಮಿ ಹಾಗೂ ನಾಗರಾಜ್ ಪ್ರತಿನಿತ್ಯ ಶಿಸ್ತು ಹಾಗೂ ಸಮಯಪ್ರಜ್ಞೆ ಅಳವಡಿಸಿಕೊಂಡು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪಿಡಿಒ ಎಸ್ ರಮೇಶ್ ಮಾತನಾಡಿ. ಕಾರ್ಯನಿರ್ವಹಿಸುವ ತಳದಲ್ಲಿ ಪ್ರೀತಿ ವಿಶ್ವಾಸ ಸಹಾನುಭೂತಿ ಕರ್ತವ್ಯಗಳಿಂದ ಕೆಲ್ಸ ನಿರ್ವಹಿಸಿದ್ದಲ್ಲಿ ಜೀವನವು ಸಂತೋಷವಾಗಿರುತ್ತದೆ ಸರ್ಕಾರಿ ನೌಕರಿಗೆ ಕಡ್ಡಾಯವಾಗಿದೆ ಆದರೆ ನೌಕರರಿಗೆ ಅತ್ಯುತ್ತಮವಾಗಿ ಕೆಲವರಿಗೆ ಕೆಲಸ ನಿರ್ವಹಿಸಿದಾಗ ಮಾತ್ರ ಸಿಗುತ್ತದೆ ಅಂತ ತೃಪ್ತಿಯನ್ನು ಇವರೆಲ್ಲರೂ ಪಡೆದಿದ್ದಾರೆ ಅವರ ನಿವೃತ್ತಿ ಜೀವನ ಆರೋಗ್ಯ ಮತ್ತು ಸಂತೋಷದಿಂದ ಕೂಡಿರಲಿ ಎಂದರು.
ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ತುಳಸಿರಾಮ ಶೆಟ್ಟಿ. ಸರಿತಾ. ನರೇಗಾ ಸಹಾಯಕ ನಿರ್ದೇಶಕರಾದ ಆರ್ ರವಿಚಂದ್ರನ್. ಪಿಡಿಒಗಳಾದ ವರದರಾಜುಲು. ಶ್ರೀನಿವಾಸು. ವೆಂಕಟಸ್ವಾಮಿ. ವೆಂಕಟಾಚಲಪತಿ. ಚಂದ್ರಶೇಖರ್. ಭವಾನಿ. ಗುಲ್ಜಾರ್. ಸುಜಾತ. ಶಿವಾನಂದ್. ಜಗದೀಶ್ ಕುಮಾರ್. ನಾರಾಯಣಪ್ಪ. ವಿಜಿತ್. ರಾಜೇಶ್. ಅಭಿ. ಕೃಷ್ಣಪ್ಪ. ಸುಭಾಷ್ ಟಿಸಿ ಸುಬ್ರಹ್ಮಣ್ಯ. ರಮೇಶ್. ಸುಬ್ರಮಣಿ. ರೆಡ್ಡಿ. ರವಿ ಸಿಬ್ಬಂದಿ ವರ್ಗ
ಇದ್ದರು.
ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್



