ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿರುತ್ತಾರೆ.ನಂಬರ್ ಪ್ಲೇಟ್ ಇಲ್ಲದೆ ಓಡಿಸುತ್ತಿದ್ದ ವ್ಯಕ್ತಿ ಒಬ್ಬರನ್ನು ಬಂಧಿಸಿ ವಿಚಾರಿಸಿಲ್ಲಾಗಿ ತಾನು ಕಳುವ ಮಾಡುವುದನ್ನು ಒಪ್ಪಿಕೊಂಡ ಮೇರೆಗೆ ಈತನನ್ನು ಹಾಗೂ ಈತನ ಸ್ನೇಹಿತನನ್ನು ಬಂಧಿಸಿ ಸುಮಾರು 25 ಲಕ್ಷ ಬೆಲೆಬಾಳುವ ಇಪ್ಪತ್ತು ನಿಜ ಕ್ರಮಗಳನ್ನು ವಶಪಡಿಸಿಕೊಂಡಿರುತ್ತಾರೆ.
ಚಿಕ್ಕಮಗಳೂರು, ಮಂಡ್ಯ ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಅಳವು ಮಾಡುತ್ತಿದ್ದರೆ ಎಂದು ತಿಳಿದುಬಂದಿರುತ್ತದೆ.