ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ನಂಬಿಸಿ ದೋಖಾ.!, ಕಾಂಗ್ರೆಸ್ ಹೈಕಮಾಂಡ್ ಲೀಡರ್ಸ್ ಚೆನ್ನಾಗಿ ಗೊತ್ತು, ಅಲ್ಲದೇ ರಾಜ್ಯದ ಎಲ್ಲ ಪ್ರಮುಖ ರಾಜಕಾರಣಿಗಳೆಲ್ಲ ತನಗೆ ಗೊತ್ತು..!ರಾಜಕಾರಣಿಗಳ ಜೊತೆಗಿನ ಫೋಟೋಗಳನ್ನೆ ಬಂಡವಾಳ ಮಾಡಿಕೊಂಡು ಮಕ್ಮಲ್ ಟೋಪಿ. ಮಂಗಳೂರು ಮೂಲದ ಮಹಿಳೆಗೆ ಬೆಂಗಳೂರಿನಲ್ಲಿ ಕೋಟಿ ಕೋಟಿ ದೋಖಾ. ಯರಿಸ್ವಾಮಿ ಎಂಬಾತನಿAದ ವಂಚನೆ ಆರೋಪ ಮಂಗಳೂರು ಮೂಲದ ಮಹಿಳೆ ಸಮಾಜಸೇವೆಯಲ್ಲಿ ತೊಡಗಿದ್ರು. ಖಾಸಗಿ ಟ್ರಸ್ಟ್ ಮೂಲಕ ಕ್ಯಾನ್ಸರ್ ಮುಕ್ತ ಅಭಿಯಾನದಲ್ಲಿ ಭಾಗಿಯಾಗಿದ್ರು, ಈ ವೇಳೆ ಮಹಿಳೆಗೆ ಪರಿಚಯವಾಗಿದ್ದ ಯರಿಸ್ವಾಮಿ ನೀವಿಷ್ಟು ಸಮಾಜಸೇವೆ ಮಾಡ್ತೀರಿ ನೀವ್ಯಾಕೆ ಒಐಅ ಆಗಬಾರದು ನಾನು ಪ್ರಮುಖ ಕಾಂಗ್ರೆಸ್ ನಾಯಕರಿಗೆ ಮಾಧ್ಯಮ ಸಲಹೆಗಾರ ಎಂದು ಪರಿಚಯ ಮಾಡಿಕೊಂಡಿದ್ದ. ನಂತರ ಕಾಂಗ್ರೆಸ್ ಹೈಕಮಾಂಡ್ ಲೀಡರ್ಸ್ ಎಲ್ಲರೂ ಗೊತ್ತು ಎಂದಿದ ರಾಜ್ಯದ ಪ್ರಮುಖ ನಾಯಕರ ಜೊತೆಗಿನ ಪೊಟೋಸ್ ತೋರಿಸಿ ನಂಬಿಸಿದ್ದ ಜಸ್ಟ್ ಐದು ಕೋಟಿ ಅಡ್ಜೆಸ್ಟ್ ಮಾಡಿ ನಿಮ್ಮನ್ನ ಕಾಂಗ್ರೆಸ್ ಪಕ್ಷದಿಂದ ಒಐಅ ಮಾಡಿಸ್ತೀನಿ ಅಂದಿದ್ದ ಈ ವೇಳೆ ಐದು ಕೋಟಿ ಹಣವಿಲ್ಲ ಎಂದಿದ್ದ.ಮಹಿಳೆ ಕಡೆಗೆ 1 ಕೋಟಿ 25 ಲಕ್ಷಕ್ಕೆ ಫೈನಲ್ ಮಾಡಿದ್ದ 2024 ರ ಆಗಷ್ಟ್ನಿಂದ 2025 ರ ಜನವರಿ ವೇಳೆಗೆ ಒಂದು ಕೋಟಿ ಐವತ್ತು ಲಕ್ಷ ಹಣ ಪಡೆದಿದ್ದ ತನ್ನ ಸಹಚರರಾದ ಸಿದ್ದರಾಜು, ಬಸವರಾಜು ರಿಗೆ ಹಣ ಕೊಡಿಸಿದ್ದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಶಿಕ್ಷಕರ ಸದನ, ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಹಣ ಪಡೆದಿದ್ದ ನಂತರ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಮಹಿಳೆಯನ್ನ ದೆಹಲಿಗೂ ಕರೆದೊಯ್ದಿದ್ದ ಂIಅಅ ನಾಯಕರು ದೆಹಲಿಗೆ ಸಂದರ್ಶನಕ್ಕೆ ಕರೆದಿದ್ದಾರೆಂದು ದೆಹಲಿಗೆ ಕರೆದೊಯ್ದಿದ್ದ ನಂತರ ದೆಹಲಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಮಹಿಳೆ ರೂಂ ಬಾಗಿಲು ಬಡಿದಿದ್ದ ಮಹಿಳೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಈ ವೇಳೆ ಪ್ರತಿರೋಧ ತೋರಿ ರೂಂ ಲಾಕ್ ಮಾಡ್ಕೊಂಡಿದ್ದ ಮಹಿಳೆ ನಂತರ ಹಣ ವಾಪಸ್ ಕೇಳಿದಾಗ ಕೊಲೆ ಮಾಡೋದಾಗಿ ಬೆದರಿಕೆ ಹಾಕಿರೋ ಆರೋಪ ಸದ್ಯ ಸಂತ್ರಸ್ಥ ಮಹಿಳೆಯಿಂದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು. ಸಂತ್ರಸ್ಥೆ ನೀಡಿದ ದೂರಿನನ್ವಯ ಯರಿಸ್ವಾಮಿ, ಬಸವರಾಜ್, ಸಿದ್ದರಾಜು ಎಂಬುವವರ ವಿರುದ್ದ ಎಫ್.ಐ.ಆರ್ ದಾಖಲು ಮಾಡಲಾಗಿದೆ.



