LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಭೀಮ ಮಳಿಗೆಗಳಲ್ಲಿ ಜ.5 ರವರೆಗೆ ವಜ್ರಾಭರಣಗಳ ಉತ್ಸವ

ಬೆಂಗಳೂರು: ನಂಬಿಕೆ, ಗುಣಮಟ್ಟ ಮತ್ತು ಕರಕುಶಲತೆಗೆ ಹೆಸರಾಗಿರುವ ಭೀಮ ಸಂಸ್ಥೆಯು ಮದುವೆಯ ಸೀಸನ್ ಆರಂಭವಾಗುತ್ತಿರುವುದರಿಂದ, ಅದಕ್ಕೆ ಪೂರಕವಾಗಿ ‘ಭೀಮ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್’ ಅನ್ನು ಆಯೋಜಿಸುತ್ತಿದೆ. ಡಿಸೆಂಬರ್ 9 ರಂದು ಆರಂಭಗೊಳ್ಳಲಿರುವ ಈ ವಜ್ರಾಭರಣಗಳ ಉತ್ಸವವು ಜನವರಿ 5, 2025 ರವರೆಗೆ ನಡೆಯಲಿದೆ.

ಈ ಉತ್ಸವದಲ್ಲಿ ಪಾಲ್ಗೊಳ್ಳಲು ಭೀಮ ಸಂಸ್ಥೆಯು ಗ್ರಾಹಕರನ್ನು ಆಹ್ವಾನಿಸುತ್ತದೆ. ವಜ್ರಾಭರಣಗಳ ಸೌಂದರ್ಯವನ್ನು ಮೆಚ್ಚಿ ಮನಸೋಲುವ ಗ್ರಾಹಕರು, ವಿಶೇಷವಾಗಿ ಈ ಸಂದರ್ಭದಲ್ಲಿ ವಜ್ರಾಭರಣಗಳ ಮೇಲೆ ಸಾಕಷ್ಟು ಕೊಡುಗೆಗಳನ್ನು ಪಡೆಯಬಹುದಾಗಿದೆ.ವಜ್ರಾಭರಣಗಳ ಖರೀದಿಯನ್ನು ಆನಂದಗೊಳಿಸಲು, ಪ್ರತೀ ಕ್ಯಾರೆಟ್‍ಗೆ ಫ್ಲಾಟ್ ರೂ.7,000 ವರೆಗಿನ ರಿಯಾಯಿತಿಯನ್ನು ಪಡೆಯಬಹುದು, ಮತ್ತು ಪ್ರತಿ ಕ್ಯಾರೆಟ್ ನೊಂದಿಗೆ 1-ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ,

ಹಾಗೂ ಹಳೆಯ ವಜ್ರಾಭರಣಗಳ ವಿನಿಮಯ/ ಚಿನ್ನಾಭರಣದ ಖರೀದಿಗಳೊಂದಿಗೆ, ಮೇಕಿಂಗ್ ಶುಲ್ಕದ ಮೇಲೆ ಹೆಚ್ಚುವರಿಯಾಗಿ 10% ಉಳಿಸುವ ಅವಕಾಶವನ್ನು ಒದಗಿಸುತ್ತದೆ. ಈ ಮೂಲಕ ಸುಂದರ ಹಾಗೂ ಆಕರ್ಷಕವಾದ ಆಭರಣಗಳನ್ನು ತಮ್ಮದಾಗಿಸಿಕೊಳ್ಳಲು ಪ್ರೇರೇಪಣೆ ಒದಗಿಸುತ್ತದೆ.ಮಹತ್ವಾಕಾಂಕ್ಷೆ, ಘನತೆ ಮತ್ತು ಕಾಲಾತೀತ ಸೌಂದರ್ಯದ ಸಂಕೇತವಾಗಿರುವ ವಜ್ರಾಭರಣಗಳನ್ನುಕೊಂಡು ಬದುಕಿನ ಮಹತ್ವದ ಕ್ಷಣಗಳನ್ನು ಸಂಭ್ರಮಿಸಲು ಈ ಕೊಡುಗೆಗಳು ಕಾರಣವಾಗುತ್ತವೆ.ಮಧುವೆಯ ತಯಾರಿಯಿಂದ ಹಿಡಿದು ಯಾವುದೇ ಸಂಭ್ರಮಾಚರಣೆ ಯಿರಲಿ ಅದಕ್ಕೆ ಸೂಕ್ತವಾಗುವ ಭಾವ ಮತ್ತು ಸಂದರ್ಭಕ್ಕೆ ಹೊಂದಿಕೊಳ್ಳುವ ವಿನ್ಯಾಸ ಹೊಂದಿರುವ ವಜ್ರಾಭರಣಗಳನ್ನು ಭೀಮ ಒದಗಿಸುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು