LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮನಸೆಳೆದ ರಾಮಾಯಣ ಪೌರಾಣಿಕ ನಾಟಕ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಆಯೋಜಿಸಿರುವ ನಾಟಕೋತ್ಸವದಲ್ಲಿ ಗುರುವಾರ ಶ್ರೀ ಹಾಸನಾಂಭ ಕಲಾಸಂಘದ ಕಲಾವಿದರು ಹೇಮಂತ ದೇವರಾಜ ಆಚಾರ್ಯ ನಿರ್ದೇಶನದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿದರೆ ರವಿ, ಕವಿ ಎನ್.ಎಲ್.ಚನ್ನೇಗೌಡ ಮಾತನಾಡಿದರು.

ಸಾಹಿತಿ ಗೊರೂರು ಅನಂತರಾಜು, ಕಲಾವಿದರಾದ ಯರೇಹಳ್ಳಿ ಮಂಜೇಗೌಡರು, ನಿ.ಪೊಲೀಸ್ ಅಧಿಕಾರಿ ರಂಗಸ್ವಾಮಿ, ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಮಹಾಂತೇಶ್, ನಿರ್ದೇಶಕ ಎ.ಸಿ.ರಾಜು, ದೇವರಾಜ್ ಮೊದಲಾದವರು ಇದ್ದರು.ನಾಟಕದಲ್ಲಿ ದಶರಥನ ಪಾತ್ರದಲ್ಲಿ ಗಾಡೇನಹಳ್ಳಿ ಕೃಷ್ಣೇಗೌಡ, ರಾಮನಾಗಿ ಶ್ರೀನಿವಾಸ್ ಹುರುಳಿ ಚಿಕ್ಕನಹಳ್ಳಿ, ಲಕ್ಷ್ಮಣ-ಗಣೇಶ್ ಎ.ಜಿ. ಆಂಜನೇಯ ಪಾತ್ರದಲ್ಲಿ ಪ್ರಕಾಶ್‍ಎನ್.ಎಸ್. ರಾವಣ- ಮಹೇಶ್ ಕೊಮ್ಮೆರಹಳ್ಳಿ, ಭರತ-ಚಿನ್ನಸ್ವಾಮಿ, ಶತೃಜ್ಞ-ಸಂಪತ್ ಆಚಾರ್, ವಶಿಷ್ಠ-ಬ್ಯಾಟಾಚಾರ್, ಸುಮಂತ್ರ-ಕುಮಾರಸ್ವಾಮಿ, ಬ್ರಾಹ್ಮಣ ಪಾತ್ರಗಳಲ್ಲಿ ಸಿ.ಎಂ.ಶ್ರೀಕಂಠಪ್ಪ, ಜಗದೀಶ್, ಮಾಯ ರಾವಣ-ಪುರುಷೋತ್ತಮ ಹೊನಗಾನಹಳ್ಳಿ, ಘೋರ ಸೂರ್ಪನಖಿ-ಹರೀಶ್ ಕಾಮಸಮುದ್ರ, ಕುಂಭಕರ್ಣ-ಎಂ.ವಿ.ರಾಜೇಗೌಡ, ವಾಲಿ-ಸೋಮಶೇಖರ್ ಸಾಣೇನಹಳ್ಳಿ, ಸುಗ್ರೀವ-ರಂಗೇಗೌಡ ಗಾಡೇನಹಳ್ಳಿ, ಜಠಾಯು-ಆಟೋ ಮಂಜಣ್ಣ, ವಿಭಿಷಣ-ನಂಜಪ್ಪ. ಅಂಗದ-ಮಂಜು ಉದ್ದೂರು, ಇಂದ್ರಜಿತ್-ಪರಮೇಶ್‍ಪಿ.ಕೆ.ಪಾಳ್ಯ ಮತ್ತು ಸ್ತ್ರೀ ಪಾತ್ರಗಳಲ್ಲಿ ಸೀತೆ-ತಾರಾ, ಮಂಡೋದರಿ- ಶೋಭಾರೈ ಮತ್ತು ಮಂಥರೆ ಪಾತ್ರದಲ್ಲಿ ವೇದ ನಟಿಸಿ ನಾಟಕ ಉತ್ತಮವಾಗಿ ಮೂಡಿಬಂತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು