LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Koppal

ಭೀಕರ ಅಪಘಾತ : ಬೈಕ್‌ಗೆ ಲಾರಿ ಡಿಕ್ಕಿ

ತಂದೆ, ಇಬ್ಬರು ಮಕ್ಕಳ ಸಾವು


ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕರೆದುಕೊಂಡು ಊರಿಗೆ ಹಿಂತಿರುಗುತ್ತಿದ್ದಾಗ ಲಾರಿ ಡಿಕ್ಕಿಯಾಗಿ ತಂದೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಭೀಕರ ಘಟನೆ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ.ಗಂಗಾವತಿ ನಿವಾಸಿಯಾದ ಅಮರ್ ಚೌಸ್ (32), ಇವರ 9 ವರ್ಷದ ಪುತ್ರ ಅಮನ್ ಹಾಗೂ 6 ವರ್ಷದ ಮಗಳು ಅಮಯ್ ಯಾರಾ ಮೃತಪಟ್ಟ ದುರ್ದೆÊವಿಗಳು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಅಮರ್ ಚೌಸ್ ಅವರ ಪತ್ನಿ ಗಂಗಾವತಿಯಿAದ ಕೊಪ್ಪಳದಲ್ಲಿದ್ದ ತಮ್ಮ ತವರು ಮನೆಗೆ ಬಂದಿದ್ದರು. ಭಾನುವಾರ ತಡರಾತ್ರಿ ಪತ್ನಿಯನ್ನು ಸಮಾಧಾನಪಡಿಸಿ ಮನೆಗೆ ಕರೆದೊಯ್ಯಲು ಗಂಗಾವತಿಯಿಂದ ಕೊಪ್ಪಳಕ್ಕೆ ಬಂದಿದ್ದ ಅಮರ್ ಚೌಸ್, ಅಲ್ಲಿ ಮತ್ತೆ ಪತ್ನಿಯೊಂದಿಗೆ ತೀವ್ರ ಜಗಳವಾಡಿಕೊಂಡಿದ್ದಾರೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST