LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bellary

ಮಳೆ ಹಾನಿ ಮನೆಗಳ ಸ್ಥಳಕ್ಕೆ ಭೇಟಿ ರೆಡ್ ಕ್ರಾಸ್ ಸಂಸ್ಥೆಯಿಂದ ನೆರವು

ಬೇಲೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಹಾಗೂ ತಾಲ್ಲೂಕು ಘಟಕ ಬೇಲೂರು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಜಿಲ್ಲಾದ್ಯಂತ ಮಳೆಯಿಂದ ಹಾನಿಯಾದ ಮನೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವ ಕಾರ್ಯಕ್ರಮದಡಿಯಲ್ಲಿ ಬೇಲೂರು ತಾಲ್ಲೂಕಿನ ತೀವ್ರ ಹಾನಿಗೋಳಗಾದ 10 ಮನೆಗಳಿಗೆ ತತ್ ಕ್ಷಣದ ಪರಿಹಾರವಾಗಿ ಒಂದು ದೊಡ್ಡ ಟಾರ್ಪಲ್, ಅಡಿಗೆಗೆ ಬೇಕಾಗುವ ಪಾತ್ರೆಗಳು, ದಿನಸಿ ಪದಾರ್ಥಗಳು,(ಎಣ್ಣೆ,ಅಕ್ಕಿ, ಬೆಲ್ಲ, ಸಕ್ಕರೆ, ಕಾರದ ಪುಡಿ ಸಂಬಾರ ಪುಡಿ, ಅರಿಶಣಪುಡಿ, ಉಪ್ಪು, "ಬೇಳೆಕಾಳುಗಳು) ಮತ್ತು ಬೆಡ್ ಶೀಟ್ ಗಳು,ಟವಲ್,ಸೋಪು ಸ್ಯಾನಿಟರಿ ಪ್ಯಾಡ್ ಪೇಸ್ಟ್, ಬ್ರೇಶ್ ಗಳನ್ನ ಒಳಗಿಂಡ ಪರಿಹಾರ ಕಿಟ್ ಗಳನ್ನ ವಿತರಿಸಲಾಯಿತು.

ತಾಲ್ಲೂಕಿನ ಬಿಕ್ಕೊಡು, ಅರೆಹಳ್ಳಿ, ಸೊಮನಹಳ್ಳಿ, ಕೆಸಗಿಡು, ತಗರೆ, ಬೇಲೂರಿನ ಜೈ.ಬೀಮ್ ಬೀದಿ, ಹಳೆಬೀಡಿನ ದ್ಯಾವಪ್ಪನಹಳ್ಳಿ, ಎಂಟಿತೋಳಲು, ಮತ್ತಿತರ ಭಾಗದಲ್ಲಿ ತೀವ್ರಹಾನಿಗೊಳಗಾದ ಮನೆಗಳನ್ನ ಗುರುತಿಸಿ ಫಲಾನೂಭವಿಗಳ ಮನೆಗೆ ರೆಡ್ ಕ್ರಾಸ್ ತಂಡ ತೆರಳಿ ಆತ್ಮಸ್ಥರ್ಯ ತುಂಬುವ ಕೇಲಸ ಮಾಡಲಾಯಿತು.

ಪಲಾನುಭವಿಗಳನ್ನ ಗುರುತಿಸಿ ಸೌಲಭ್ಯ ತಲುಪಿಸುವಲ್ಲಿ ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರು ಜೋತೆಯಾದರರು.ರೆಡ್ ಕ್ರಾಸ್ ಘಟಕದ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೊಹನ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ನಿರ್ದೇಶಕರಾದ ಅಂಜದ್ ಖಾನ್,ಕೆ.ಟಿ ಜಯಶ್ರೀ, ಹೆಚ್.ಡಿ ಕುಮಾರ್ ಹಾಗೂ ಬೇಲೂರು ತಾಲ್ಲೂಕು ರೆಡ್ ಕ್ರಾಸ್ ಸಭಾಪತಿಗಳಾದ ರವಿಕುಮಾರ್ ಬಲ್ಲೇನಹಳ್ಳಿ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು