LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Mysore

`ಮಾತಂಗಿ ದೀವಟಿಗೆ' ಇದೊಂದು ಶೈಕ್ಷಣಿಕ ಸಾಮಾಜಿಕ ಚಿಂತನೆಯ ಚಲನಚಿತ್ರ : ಚಲನಚಿತ್ರ ವೀಕ್ಷಿಸಿದ ಪ್ರೇಕ್ಷಕರ ಅಭಿಪ್ರಾಯ

ಮೈಸೂರು: ಚಲನಚಿತ್ರಗಳಲ್ಲಿ ಇದೊಂದು ವಿಭನ್ನ ಶೈಲಿಯ ಶೈಕ್ಷಣಿಕ ಸಾಮಾಜಿಕ ಚಲನಚಿತ್ರ ಎಂದು" ಮಾತಂಗಿ ದೀವಟಿಗೆ ಚಲನಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕ ವೃಂದ ತಮ್ಮ ತಮ್ಮ ಆನಿಸಿಕೆಗಳನ್ನು ವ್ಯಕ್ತಪಡಿಸಿತು.

ಮಾಲ್ ಆಫ್ ಮೈಸೂರು ಐನಾಕ್ಸ್ 3 ನೇ ಚಿತ್ರಮಂದಿರದ ದಸರಾ ಚಲನಚಿತ್ರೋತ್ಸವದಲ್ಲಿ ಹಲವಾರು ಚಲನಚಿತ್ರಗಳು ಮನರಂಜಿಸಿದವು. " ಅವುಗಳಲ್ಲಿ " ಮಾತಂಗಿ ದೀವಟಿಗೆ " ಎಂಬ ಚಲನಚಿತ್ರವು ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕಲಾತ್ಮಕವಾಗಿ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಹೃದಯವನ್ನು ಸ್ಪರ್ಶಿಸಿತು.

ಚಲನಚಿತ್ರವನ್ನು ವೀಕ್ಷಿಸಿದ ಎಲ್ಲರೂ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಂಬಲಿಸುತ್ತಿದ್ದರು.ಕಲ್ಬುರ್ಗಿಯ ಪ್ರೊ ಸಮತಾ ಬಿ ದೇಶಮಾನೆಯವರ ಕುಟುಂಬದ ಶೈಕ್ಷಣಿಕ ಸಾಧನೆಯ ಕೃತಿಯು ಮಾತಂಗಿ ದೀವಟಿಗೆ ಹೆಸರಿನಲ್ಲಿ ಆತ್ಮ ಕಥೆಯ ರೂಪದಲ್ಲಿ ಪ್ರಕಟವಾಗಿದ್ದು, ಇದೇ ಹೆಸರಿನಲ್ಲಿ ಕಲಾತ್ಮಕ ಚಲನಚಿತ್ರಗಳ ನಿರ್ದೇಶಕ ಸಾಹಿತಿಯು ಕೂಡ ಆಗಿರುವ ಮಂಜು ಪಾಂಡವಪುರ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

ದೇಶಮಾನ್ಯ ಕ್ರಿಯೇಷನ್ ಸಂಸ್ಥೆಯ ವತಿಯಿಂದ ಡಾ ಜಿ.ವೈ. ಪದ್ಮನಾಗರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮೌಲ್ಯವಿರುವ ಈ ಹಿಂದೆ ಚಲನಚಿತ್ರವು ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿಹಲವು ಭಾಗಗಳಲ್ಲಿ ಪ್ರದರ್ಶನದಲ್ಲಿ ಭಾಗಿಯಾಗಿ ವಿವಿಧ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.

ಈ ಚಲನಚಿತ್ರ ಪ್ರದರ್ಶನಕ್ಕೆ  ಪ್ರೊ ಸಮತಾಬಿ ದೇಶಮಾನೆ ಯವರ ಕುಟುಂಬ,ಕಲಾವಿದೆ ವನಿತ ಪ್ರದರ್ಶನ ಕಂಡು ಜೊತೆಗೆದೇಶದ ಮೈಸೂರ ಬಳಗ, ಪಾಂಡವಪುರದ ಮಾಡಿತು. ರಾಜೇಶ್ ಕುಟುಂಬ, ಪ್ರಸನ್ನ ಧನಂಜಯ್ ಬ್ಯಾಡರಹಳ್ಳಿ ಬಳಗ, ಶಾಂತಪ್ಪ ಶಿವಮೂರ್ತಿ, ಡಾಕ್ಟರ್ ವಿಜ
ಯಲಕ್ಷ್ಮಿ ದೇಶಮಾನೆಯವರ ಸಹೃದಯ ಬಳಗ, ಶಹಪುರದ ಚನ್ನಬಸವ, ಧಾರವಾಡ ಮತ್ತು ಮೈಸೂರಿನ ಸಮಸ್ತ ಸಾಂಸ್ಕೃತಿಕ ಬಳಗ ಚಲನಚಿತ್ರವನ್ನು ವೀಕ್ಷಣೆ ಮಾಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು