LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಾ.19ಕ್ಕೆ ಪತ್ರಕರ್ತ ಹೆಚ್.ವಿ.ಪುಟ್ಟಸ್ವಾಮಿ ನಿದೇರ್ಶನದ `ಧರ್ಮಿಷ್ಠ' ಚಿತ್ರಕ್ಕೆ ಮುಹೂರ್ತ

ಬೆಂಗಳೂರು: ಪತ್ರಕರ್ತ ಹೆಚ್.ವಿ.ಪಟ್ಟಸ್ವಾಮಿ ನಿರ್ಮಿಸಿ ನಿರ್ದೇಶಿಸುತ್ತಿರುವ ಮೂರನೇ ಚಿತ್ರ 'ಧರ್ಮಿಷ್ಟ' ಚಿತ್ರದ ಚಿತ್ರೀಕರಣಕ್ಕೆ ಮಾ.19 ರಂದು ಶನಿವಾರ ಮುಹೂರ್ತ ನಡೆಯಲಿದೆ.ಶ್ರೀರಂಗಪಟ್ಟಣದ ಶ್ರೀ ಕ್ಷಣಾಂಭಿಕಾ ದೇವಸ್ಥಾನದಲ್ಲಿ ಬೆಳಿಗ್ಗೆ 10.30 ಕ್ಕೆ ಮುಹೂರ್ತ ನಡೆಯಲಿದ್ದು, ಅಜಿತ್ ಕುಮಾರ್( ಜೂನಿಯರ್ ರಾಜ್ ಕುಮಾರ್) ಮತ್ತು ಮೈತ್ರಿ ರವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

'ತಿರುವು' 'ತ್ರಿಭುಜ'ಚಿತ್ರಗಳ ನಂತರದ ಮೂರನೇ ಚಿತ್ರ 'ಧರ್ಮಿಷ್ಠ' ಕ್ಕೆ ಪತ್ರಕರ್ತ ಹೆಚ್.ವಿ.ಪಟ್ಟಸ್ವಾಮಿ ರವರೇ ಕಥೆ, ಸಾಹಿತ್ಯ ನೀಡಿ ಚಿತ್ರವನ್ನು ನಿರ್ಮಿಸಿ ನಿರ್ದೇಶಸಲಿದ್ದಾರೆ. ಭಾಸ್ಕರ್ ಕೃಷ್ಣ ರವರು ಚಿತ್ರಕಥೆ ಬರೆದು ಸಂಭಾಷಣೆ ಬರೆದಿದ್ದಾರೆ. ಎರಡು ಹಾಡುಗಳಿಗೆ ರವೀಶಂಕರ್ ಸಂಗೀತ ನೀಡಿದ್ದಾರೆ.

ಹೊಸದಾಗಿ ಪರಿಯಿಸುತ್ತಿರುವ 'ಕವಿತ' ಈ ಚಿತ್ರದ ನಾಯಕಿ ನಟಿಯಾಗಿ ನಟಿಸುತ್ತಿದ್ದು ಅವರ ಜೋಡಿಯಾಗಿ ಪ್ರೀತಮ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಎ.ಜಿ.ರಾಮ್ ಚಂದ್ರರಾವ್,ಡಾ.ಮೀನ್ಕೆರೆ ಆಂಜಿನಪ್ಪ, ಸುಮಂತ್, ಪೂರ್ಣಿಮಾ, ಗೋಲ್ಡನ್ ಸುರೇಶ್, ಮೈಸೂರು, ಮಂಜುಳ, ಶೆಟ್ಟಹಳ್ಳಿ ಸುರೇಶ್, ಲಕ್ಷ್ಮೀ ಹಾಸನ್ ಮುಂತಾದ ನಟರು ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರರಿಗೆ ಅವಕಾಶ ನೀಡಲಾಗಿದ್ದು,ಮೈಸೂರು ಸೇರಿದಂತೆ ಶ್ರೀರಂಗಪಟ್ಟಣ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು