LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ರಾಷ್ಟ್ರೀಯ ಹೆದ್ದಾರಿ 69 ರಸ್ತೆ ಅಗಲೀಕರಣಕ್ಕೆ ಕಾರ್ಯಾಚರಣೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 69 ರಸ್ತೆ ಅಗಲೀಕರಣ ಹಾಗೂ ಕಟ್ಟಡಗಳ  ಕಾರ್ಯಾಚರಣೆ ಎಂದು ಬೆಳ್ಳಂಬೆಳ್ಳಗ್ಗೆ ಆರಂಭಗೊಂಡಿದ್ದು ಇಡೀ ನಗರದಾದ್ಯಂತ ಈ ಸುದ್ದಿ ಸಾರ್ವಜನಿಕರ ಚರ್ಚೆಗೆ ಕಾರಣವಾಗಿದ್ದು ಎಂದು ಬೆಳಗಿನ ಜಾವ ನಡೆದಿದೆ. ನಗರದ ರಾಷ್ಟ್ರೀಯ ಹೆದ್ದಾರಿ 69 ನಗರ ವ್ಯಾಪ್ತಿ ಎಂಜಿ ರಸ್ತೆ ಚೆನ್ನಯ್ಯ ಉದ್ಯಾನವನ ಮುನಿಸಿಪಾಲ್ ಬಸ್ ನಿಲ್ದಾಣ ಒಳಗೊಂಡಂತೆ ಅನೇಕ ವಾಣಿಜ್ಯ ವೈವಾಟುಗಳು ಇಲ್ಲಿ ನಡೆಯುತ್ತಿದ್ದು ನೂರಾರು ಸುಮಾರು ಅವರು ಮತ್ತು ಬೀದಿಬದಿ ವ್ಯಾಪಾರಿಗಳು ಇದರ ರಸ್ತೆಯಲ್ಲಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು ಈಗ ಅವರೆಲ್ಲರ ಸ್ಥಿತಿ ಅತಂತ್ರವಾಗಿರುವುದು ಕಂಡು ಬಂದಿದೆ.  ಎಂ ಜಿ ರಸ್ತೆ ರಾಷ್ಟ್ರೀಯ ಹೆದ್ದಾರಿ 69 ವ್ಯಾಪ್ತಿಯಲ್ಲಿ ರಸ್ತೆ ಮಧ್ಯಭಾಗದಿಂದ ಎಡಕ್ಕೆ ಮತ್ತು ಬಲಕ್ಕೆ 40 ಅಡಿ ಅಗಲೀಕರಣ ಮಾಡುತ್ತಿದ್ದು ಈ ವ್ಯಾಪ್ತಿಯಲ್ಲಿರುವ ನಗರಸಭೆ ವಡೆತನದ ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜ ರೆಡ್ಡಿ ರವರು ಪತ್ರಕರ್ತರೊಂದಿಗೆ ಮಾತನಾಡಿ ನಾವು ಈ ಬಗ್ಗೆ ಇಲ್ಲಿನ ವರ್ತಕರಿಗೆ ಸುಮಾರು ಕಾಲದಿಂದ ರಸ್ತೆ ಅಗಲೀಕರಣದ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದವು ಯಾರೂ ಸಹ ಪ್ರತಿರೋಧ ಮಾಡೋದೆ ಅವರು ನಮಗೆ ಸಹಕಾರ ನೀಡುತ್ತಿದ್ದಾರೆ ಇನ್ನು ಎರಡು ತಿಂಗಳಲ್ಲಿ ಈ ಭಾಗದಲ್ಲಿ ಚತುರ್ಥ ರಸ್ತೆಯನ್ನು ಅತ್ಯಂತ ಸವ್ಯವಸ್ಥಿತವಾಗಿ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು. ಇದರ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ಅತ್ಯಂತ ಜನಪ್ರಿಯವಾಗಿ ವೈವಾಟು ನಡೆಸುತ್ತಿದ್ದ ವೆಂಕಟೇಶ್ವರ ಬೇಕರಿ ಮಲ್ಲಿಕಾ ವೆಂಕಟೇಶ್ ಮಾತನಾಡಿ ನಾವು ನಮ್ಮ ಕಟ್ಟಡಕ್ಕೆ 70 ವರ್ಷಗಳಿಂದಲೂ ಖಾತೆಕಂದಾಯ ಕಟ್ಟುತ್ತಿದ್ದೇವೆ ನಮಗೆ ಸರ್ಕಾರದಿಂದ  ನಮಗೆ ಸೂಕ್ತ ಪರಿಹಾರ ದೊರಸಿಕೊಟ್ಟುವಲ್ಲಿ ನಾವೇ ನಮ್ಮ ಅಂಗಡಿಯನ್ನು ತೆಲುಗು ಮಾಡಿಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST