LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಶಿಕ್ಷಣ ಕ್ಷೇತ್ರದ `ಮಾತಂಗಿ ದೀವಟಿಗೆ' ಸಿನಿಮಾ ವೀಕ್ಷಣೆ ಮಾಡಿದ `ದಿಗ್ಗಿ ಸೈದಾಪುರ'ದ ಗ್ರಾಮಸ್ಥರು

ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನ ಗುಡಿ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ, ಶೈಕ್ಷಣಿಕ ವಲಯದ ಶಿಬಿರವನ್ನು ಡಿಸೆಂಬರ್ 4 ರಿಂದ ಡಿಸೆಂಬರ್ ಹತ್ತರವರೆಗೆ ಹಮ್ಮಿಕೊಂಡಿತ್ತು.ಇದರಲ್ಲಿ ಹಲವಾರು ಉಪನ್ಯಾಸ, ವಿಚಾರ ಸಂಕಿರಣ, ಚರ್ಚೆ, ನಾಟಕ, ಸಿನಿಮಾಗಳ ಜೊತೆ ಹಲವಾರು ಚಟುವಟಿಕೆಗಳು ಜರುಗಿತು. ಇದರ ಅಂಗವಾಗಿ" ಮಾತಂಗಿ ದೀವಟಿಗೆ " ಎಂಬ ಮಂಜು ಪಾಂಡವಪುರ ನಿರ್ದೇಶನದ ಸಿನಿಮಾ ಪ್ರದರ್ಶನವಾಯಿತು.

ದಿಗ್ಗಿ ಸೈದಾಪುರ ಹಾಗೂ ಭೀಮರಾಯನ ಗುಡಿಯ ಗ್ರಾಮಸ್ಥರು, ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು ಸಿನಿಮಾವನ್ನು ವೀಕ್ಷಣೆ ಮಾಡಿದರು, ಡಾ. ಪದ್ಮ ನಾಗರಾಜು ನಿರ್ಮಾಣದ,   ಪ್ರೊ  ಸಮಾತದೇಶಮಾನೆಯವರ ಆತ್ಮಕಥೆ ಆಧಾರದ ಸಿನಿಮಾವು ಗ್ರಾಮಸ್ಥರ ಮನಸ್ಸನ್ನು ಸ್ಪರ್ಶಿಸಿತು.ಡಾ.ಟ.ರವೀಂದ್ರನಾಥ ಹೊಸಮನಿ, ದೇವೇಂದ್ರಪ್ಪ ಮಡಿವಾಳಕರ್,ಡಾ ಟ ರವೀಂದ್ರ ಪಾಟೀಲ, ಶ್ರೀ ಗುಂಡೆಕರ್ ರಾಮಚಂದ್ರರಾವ್, ಶ್ರೀ ಸಾಯಿಬಣ್ಣ ಮೇತ್ರೆ, ಜೊತೆಗೆ ಊರಿನ ಸಮಸ್ತ ಜನತೆ, ಕನ್ನಡ ಸಾಹಿತ್ಯ ಪರಿಷತ್ತು ಭೀಮರಾಯನ ಗುಡಿ ಜೊತೆಗೆ ಶ್ರೀ ಶರಣಬಸವ ಪೋಟಟ ಬಿರಾದಾರ, ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಲ್ಬುರ್ಗಿಯ ಶ್ರೀಮತಿ ಯುಗಾಂತ್ರಿ ದೇಶಮನೆ ಹಾಗೂ ಅವರ ಕುಟುಂಬದವರು ಈ ಸಿನಿಮಾ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು