LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

`ಸುಳ್ಳು ಮಾಹಿತಿಯಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ'

ಬೆಂಗಳೂರು: ನಿನ್ನೆ 3/9/24 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿಯ ವತಿಯಿಂದ ``ಸುಳ್ಳುಸುದ್ದಿ- ಸಾಮಾಜಿಕ ನ್ಯಾಯದ ನ್ಯಾಯದ ಮೇಲಾಗುವ ಪರಿಣಾಮಗಳ ``ಕುರಿತು ವಿಚಾರ ಸಂಕಿರ್ಣವನ್ನು ಏರ್ಪಡಿಸಲಾಗಿತ್ತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಸುಳ್ಳು ಮಾಹಿತಿ ಸಂಘಟಿತ ಸುದ್ದಿಯಾಗಿ ಸಮಾಜದ ಮೇಲೆ ಕೆಟ್ಟಪರಿಣಾಮ ಬಿರುತ್ತಿದೆ. ಇಂತಹ ಅಪಾಯ ತಪ್ಪಿಸಲು ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ . ಬಿ ಕೆ ರವಿ. ಯವರು ಮಾತನಾಡಿ ಸುದ್ದಿಗಳು ಸುಳ್ಳಾಗದೇ ಲಭ್ಯವಾಗುವ ಅವಸರದ ತಪ್ಪು ಮಾಹಿತಿಯಿಂದ ಸಾಮಾಜಿಕ ನ್ಯಾಯಕ್ಕೆ ದಕ್ಕೆಯಾಗುವ ಅಪಾಯವಿದೆ ಎಂದರು.

ಮಾಧ್ಯಮ ಅಕಾಡಮಿಯ ಅಧ್ಯಕ್ಷರಾದ ಆಯೆಶಾ ಖಾನುಮ್ ಮಾಹಾತ್ಮ ಗಾಂಧೀಜಿಯವರ ಪತ್ರಿಕಾ ಧರ್ಮವನ್ನು ಉಲ್ಲೇಖಿಸಿ ಸುಳ್ಳು ಸುದ್ದಿಯನ್ನು / ಮಾಹಿತಿಯಸ್ಸು ಹರಡುವುದು ಮಹಾಅಪರಾಧ ವೆಂದರು. ಓಆಖಿಗಿ ಯ ಶ್ರೀನಿವಾಸನ್ ಜೈನ್ ಸೇರಿದಂತೆ ಅನೇಕ ಮಾಧ್ಯಮ ತಜ್ಞರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST