LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸುವರ್ಣ ಸದನ ಮಹಿಳಾ ಮಂಡಳಿಯ 52ನೇ ವಾರ್ಷಿಕೋತ್ಸವ

ಬೆಂಗಳೂರು: ಸುವರ್ಣ ಸದನ ಮಹಿಳಾ ಮಂಡಳಿಯ 52ನೇ ವಾರ್ಷಿಕೋತ್ಸವ, ಬೆಂಗಳೂರಿನ ಜೆಎಸ್‍ಎಸ್ ಸಿಬಿಎಸ್ಸಿ ಶಾಲೆಯ ರಂಗ ಮಂದಿರದಲ್ಲಿ ವೈಭವವಾಗಿ ನೆರವೇರಿತು..

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗೀತ ದಿಗ್ಗಜೇ ಗಾನ ಸರಸ್ವತಿ ಶ್ರೀಮತಿ ಡಾಕ್ಟರ್ ಜಿ ಎನ್.ನಾಗಮಣಿ ಶ್ರೀನಾಥ್, ಇವರ ಸಂಗೀತ ಸಾಧನೆ ಎಲ್ಲರಿಗೂ ತಿಳಿದೇ ಇರುತ್ತೆ..ಹಾಗೂ ನೃತ್ಯ ಚೂಡಾಮಣಿ ವೈಜಯಂತಿ ಕಾಶಿ,ಕೂಚೂ ಪುಡಿ ಹಾಗೂ ಭರತನಾಟ್ಯ ಕಲಾವಿದೆ ಇಷ್ಟೇ ಅಲ್ಲ, ನಾಟಕ, ರಂಗಭೂಮಿ , ಹವ್ಯಾಸಿ ಕಲಾವಿದೆ,. ಟಿವಿ ಧಾರಾವಾಹಿಗಳಲ್ಲೂ ಪ್ರಸಿದ್ದ ಸೀತಾರಾಮರವರ ನಿರ್ದೇಶನದಲ್ಲೂ ನಟಿಸಿದ್ದಾರೆ... ಇವರಿಬ್ಬರೂ ಸಭೆಯನ್ನುದ್ದೇಶಿಸಿ ಮಾತನಾಡಿದರು..

ಸಂಘ ಬೆಳೆದು ಬಂದ ಹಾದಿಯನ್ನು ಪ್ರಶಂಶಿಸಿಸಿದರು.. ಹೆಣ್ಣುಮಕ್ಕಳ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹದ ನುಡಿಗಳನ್ನು ಆಡಿದರು.. ಬರೀ ಮನೋರಂಜನೆಗೆ ಅಷ್ಟೇ ಅಲ್ಲದೆ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ಸಕ್ರಿಯವಾಗಿ ಕೈಜೋಡಿಸಿದೆ, ಎನ್ನುವುದನ್ನು ಅಧ್ಯಕ್ಷಣಿ ಸುಮಾ ಪ್ರಕಾಶ್ ಹಾಗೂ ಕಾರ್ಯದರ್ಶಿ ಪೂರ್ಣಿಮ, ಖಜಾಂಜಿ ಉಮಾವೆಂಕಟೇಶ್ ಅವರು ಅಂಕಿ ಅಂಶಗಳ ಸಮೇತ ತಿಳಿಸಿಕೊಟ್ಟರು.

ಮತ್ತೇ ಸುವರ್ಣ ಸದನದ ಸದಸ್ಯರು ತಮ್ಮ ತಮ್ಮಲ್ಲಿದ್ದ ಅಪ್ರತಿಮ ಸಾಧನೆ ಸಂಗೀತ, ನಾಟಕ ,ನೃತ್ಯ, ಆಟ, ವಿನೋದ, ಅಡಿಗೆ, ಕರ ಕುಶಲ ಕಲೆ, ಎಲ್ಲವನ್ನು ಪ್ರದಶಿಸಿ, ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.ಹೀಗೆ ಭಾನುವಾರ ಸಂಜೆ ಸುವರ್ಣ ಸದನ ಕಾರ್ಯಕ್ರಮಗಳಿಂದ ಸುಸಸಂಪನ್ನವಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು