LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಾರಂತರಿಗೆ `ಸಾಂಸ್ಕೃತಿಕ ಬೀಳ್ಕೊಡುಗೆ’

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ಯಕ್ಷಗಾನ, ಜಾನ ಪದ ಹೀಗೆ ಸಂಸ್ಕೃತಿ ಸಾಂಸ್ಕೃತಿಕ ಪರಂಪರೆಯ ಕೇಂದ್ರ ತಾಣ.ಈ ಎಲ್ಲಾ ಆಯಾಮಗಳಲ್ಲಿ ತೊಡಗಿಸಿಕೊಂಡವರು ಕರ್ನಾಟಕ ದಾದ್ಯಂತ ಅಲ್ಲದೇ ಹೊರ ರಾಜ್ಯ, ಹೊರ ದೇಶಗಳಿ ದಲೂ ಈ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿರುತ್ತಾರೆ.

ಭೇಟಿ ನೀಡಿ ಇಲ್ಲಿನ ಉಪಹಾರ ಮಂದಿರ ದಲ್ಲಿ ಬಿಸಿ ಬಿಸಿ ಬಜ್ಜಿ, ಕಾಫಿ, ಟೀ, ಉಪ್ಪಿಟ್ಟು ಇನ್ನಿತರ ಲಘು ಉಪಹಾರ ಸೇವಿಸುತ್ತಾ ಸಾಂಸ್ಕೃತಿಕ ಕಲೆಗಳ ಬಗ್ಗೆ ಚರ್ಚಿಸುವರು. ಇದು ಒಂದು ರೀತಿಯ ಸಂಗಮ ಕೇಂದ್ರ .ಅದೇ ‘ರವೀಂದ್ರ ಕಲಾಕ್ಷೇತ್ರದ ಕಾರಂತರ ಕ್ಯಾಂಟೀನ್’: ಸುಮಾರು 40 ವರ್ಷಗಳಿಂದ ಈ ಉಪಹಾರ ಮಂದಿ ರವನ್ನು ಸಮರ್ಥವಾಗಿ ನಿರ್ವಹಣೆ ಆದ ಈ ಕಾರಂತರ ಕ್ಯಾಂಟೀನ್ ಇದೇ 26ಕ್ಕೆ ಬಿಡುಗಡೆ ಆಗುತ್ತಿದೆ.

ಸರ್ಕಾರದ ಪ್ರಕ್ರಿಯೆ ಪ್ರಕಾರ ಇದರ ಮುಂದಿನ ಮಾಲೀಕರು ಹೊಸ ಗುತ್ತಿಗೆದಾರರ ಪಾಲಾಗಿದೆ. ಹಾಗಾಗಿ ಕಾರಂತರು ಇದನ್ನು ತೆರವು ಗೊಳಿಸುತ್ತಿರುವ ಈ ಸಂಧರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದ ಸಂಪೂರ್ಣ ಒಡನಾಡಿಗಳೆಲ್ಲ ಸೇರಿ ಕ್ಯಾಂಟೀನ್ ಆವರಣದಲ್ಲಿ ಕಾರಂತರಿಗೆ “ ಸಾಂಸ್ಕೃರ್ತಿಕ ಬೀಳ್ಕೊಡುಗೆ “ ಯನ್ನು ನೀಡಿದರು.

ಕಾರಂತರಿಗೆ `ಸಾಂಸ್ಕತಿಕ ಬೀಳ್ಕೊಡುಗೆ’ ಯ ಈ ಸಂದರ್ಭದಲ್ಲಿ ಕಲಾ ಕುಟೀರಾ ಸಾಂಸ್ಕೃರ್ತಿಕ ವೇದಿಕೆಯ ಸೋ.ಫಾಲನೇತ್ರ, ಶಿವಕುಮಾರ್ ದಾವಣಗೆರೆ, ವೆಂಕಟರಾಜು, ಟಿ ತಿಮ್ಮೇಶ್, ಮಂಜು ಪಾಂಡವಪುರ, ರಾಜ್ ಸಂಪಾಜೆ, ಕೆ ಎಸ್ ಡಿ ಎಲ್ ಚಂದ್ರು ಇನ್ನಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು