LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬ್ರಹ್ಮೋತ್ಸವ- ವೈಕುಂಠ ಏಕಾದಶಿ: ಹನುಮ ಜಯಂತಿ

ಬೆಂಗಳೂರು: ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಡಿಸೆಂಬರ್ 22, ಮಧ್ಯಾಹ್ನ 12ಕ್ಕೆ : ಬ್ರಹ್ಮರಥೋತ್ಸವ, ಮಹಾಮಂಗಳಾರತಿ, ಅನ್ನದಾನ. ಡಿಸೆಂಬರ್ 23, ವೈಕುಂಠ ಏಕಾದಶಿ : ಬೆಳಗ್ಗೆ 4-30ಕ್ಕೆ ಪೂರ್ಣಫಲಪೂಜಾ, ವೈಕುಂಠ ದ್ವಾರ ಅಖಂಡ ದರ್ಶನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6-30ಕ್ಕೆ ಶ್ರೀಮತಿ ಸಹನಾ ಶ್ರೀವತ್ಸ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಶ್ರೀ ಶ್ರೀವತ್ಸ ಎಂ. ಸುಬೋಧ (ಪಿಟೀಲು), ಶ್ರೀ ಲೋಕಪ್ರಿಯ (ಮೃದಂಗ), ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ.

ಡಿಸೆಂಬರ್ 24, ಹನುಮ ಜಯಂತಿ : ಬೆಳಗ್ಗೆ 4-30ಕ್ಕೆ ಸುಪ್ರಭಾತ ಸೇವೆ, ಮಹಾಭಿಷೇಕ, ಪುಷ್ಪಾಲಂಕಾರ, ವಿವಿಧ ಭಜನಾ ಮಂಡಳಗಳಿಂದ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ. ಡಿಸೆಂಬರ್ 25 : ಸಂಜೆ 6-30ಕ್ಕೆ ಶತಮಾನೋತ್ಸವ. ಸ್ಥಳ : ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಸರಸ್ವತಿನಗರ, ನಾಗರಬಾವಿ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST