LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮುಂಬೈ ಇಂಡಿಯನ್ಸ್ಗೆ ಅಂಟಿದ್ದ ಅಪವಾದಕ್ಕೆ ಮುಕ್ತಿ

ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈರ‍್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ರ‍್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ರ‍್ಮಾ ಮತ್ತು ರಿಯಾನ್ ರಿಕೆಲ್ಟನ್ ಅವರ ರ‍್ಜರಿ ರ‍್ಧಶತಕಗಳ ನೆರವಿನಿಂದ ಎದುರಾಳಿಗಳ ಮೇಲೆ ಸವಾರಿ ಮಾಡಿದ 5 ಬಾರಿಯ ಚಾಂಪಿಯನ್ ತಂಡ 224 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಮರ‍್ಚ್ 29 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈರ‍್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
2012 ರಲ್ಲಿ ಋತುವಿನ ಆರಂಭದ ಪಂದ್ಯವನ್ನು ಗೆದ್ದದ್ದೇ ಕೊನೆ. ಆ ಬಳಿಕ ಒಂದೇ ಒಂದು ಬಾರಿಯೂ ಮುಂಬೈ ಇಂಡಿಯನ್ಸ್ ಪ್ರಥಮ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದಿಲ್ಲ. ಇದೀಗ ಗೆಲ್ಲುವ ಮೂಲಕ 13 ರ‍್ಷಗಳ ಸೋಲಿನ ಅಪವಾದಕ್ಕೆ ಮುಕ್ತಿ ದೊರಕಿದೆ. ಇನ್ನು 2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ರ‍್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪರ‍್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ.
2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ರ‍್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪರ‍್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ.
23 ಎಸೆತಗಳಲ್ಲಿ ರ‍್ಧಶತಕ ಗಳಿಸಿದ ರೋಹಿತ್ ರ‍್ಮಾ ಔಟಾಗುವ ಮುನ್ನ 38 ಎಸೆತಗಳಲ್ಲಿ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 24 ಎಸೆತಗಳಲ್ಲಿ ರ‍್ಧಶತಕ ಪೂರೈಸಿದ ರಿಯಾನ್ ರಿಕೆಲ್ಟನ್ ಅವರು 43 ಎಸೆತಗಳಲ್ಲಿ 81 ರನ್ ಗಳಿಸಿದರು. ಇಧರಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಒಳಗೊಂಡಿದ್ದವು. ರೋಹಿತ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸೂರ‍್ಯಕುಮಾರ್ ಯಾದವ್ ಅವರು ಕೇವಲ 8 ಎಸೆತಗಳಲ್ಲಿ 3ಬೌಂಡರಿಗಳಿದ್ದ 16 ರನ್ ಗಳಿಸಿ ಔಟಾದರು. ನಾಯಕ ಹರ‍್ದಿಕ್ ಪಾಂಡ್ಯ(11 ಎಸೆತದಲ್ಲಿ 18) ತಂಡವನ್ನು ಗೆಲುವಿನ ದಡ ಸೇರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು