ಬೆಂಗಳೂರು : ಕಟ್ಟಡದ ಮಾಲೀಕನ ನಿರ್ಲಕ್ಷತೆಯಿಂದ ನೀರಿನ ಸಂಪು ಮುಚ್ಚಳ ಹಾಕದೆ ಇದ್ದುದ್ದರಿಂದ ಗೋವೊಂದು ಕಾಣದೆ ಇಂದು ಸಂಪ್‌ನೊಳಗೆ ಬಿದ್ದು ಕಿರಿಚಿಕೊಳ್ಳು ತ್ತಿದ್ದದ್ದನ್ನು ದೂರದ ಮನೆಯವರು ಗಮನಿಸಿ ಅಗ್ನಿಶಾಮಕ ದಳದವರಿಗೆ ತಿಳಿಸಿದ ಮೇರೆಗೆ ಅಗ್ನಿಶಾಮಕ ದಳದವರು ಹಸುವನ್ನು ರಕ್ಷಿಸಿರುತ್ತಾರೆ.

Get latest news updates delivered straight to your WhatsApp.