ಬೆಂಗಳೂರು : ಬೈಕ್‌ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಆನೇಕಲ್ ಪೊಲೀಸ್ ಠಾಣ ವ್ಯಾಪ್ತಿಯ ಅತ್ತಿಬೆಲೆ ರಸ್ತೆಯ ಬಳಿ ನಡೆದಿದೆ.
ಮಂಜುನಾಥ್ ರೆಡ್ಡಿ(೪೫) ಎಂಬಾತನೇ ಮೃತ ದುರ್ದೈವಿ. ಕರ್ಪೂರದ ಗೇಟ್ ಹತ್ತಿರ ಈ ಘಟನೆ ಸಂಭವಿಸಿದೆ.

Get latest news updates delivered straight to your WhatsApp.