LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಆರ್‍ಎಂಐಟಿ ವಿಶ್ವವಿದ್ಯಾಲಯ ಸಪ್ತಾಹ ಕಾರ್ಯಕ್ರಮ

ಬೆಂಗಳೂರು: ಉದ್ಯೋಗಯೋಗ್ಯತೆ ನೀಡುವಲ್ಲಿ ಆಸ್ಟ್ರೇ ಲಿಯಾದ ಮುಂಚೂಣಿಯ ಸಂಸ್ಥೆಯಾದ ಆರ್‍ಎಂಐಟಿ ವಿಶ್ವವಿದ್ಯಾನಿಲಯ ಚೆನ್ನೈನ ಕಿಂಗ್ಸ್ ಕಾರ್ನರ್‍ಸ್ಟೋನ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಾಲುದಾರಿಕೆ ಸಪ್ತಾಹ ಆಚರಿಸಿದೆ.

ಕಿಂಗ್ಸ್ ಕಾರ್ನರ್‍ಸ್ಟೋನ್ ಇಂಟನಾರ್ಯ್‍ಶನಲ್ ಕಾಲೇಜಿನೊಂದಿಗೆ ತನ್ನ ದೀರ್ಘಕಾಲದ ಪಾಲುದಾರಿಕೆ ಸಂಸ್ಮರಿಸಲು ಹರ್ಷಿಸುತ್ತದೆ.2016 ರಿಂದ, ಆರ್‍ಎಂಐಟಿ ವಿಶ್ವವಿದ್ಯಾನಿಲಯ ಮತ್ತು ಕಿಂಗ್ಸ್ ಕಾರ್ನರ್‍ಸ್ಟೋನ್ ಸಂಸ್ಥೆಗಳು ಸಹಭಾಗಿತ್ವದಲ್ಲಿ ಪರಿವರ್ತನಾತ್ಮಕ ಆಸ್ಟ್ರೇಲಿಯನ್ ವರ್ಗಾವಣೆ ಕಾರ್ಯಕ್ರಮಗಳನ್ನು ಸಾದರಪಡಿಸಿವೆ.

ಇವು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಪ್ರಯಾಣದಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ ಸೀಮಾತೀತವಾಗಿ ಪರಿವರ್ತಿತಗೊಳ್ಳಲು ನೆರವಾಗುತ್ತವೆ. 2016 ರಲ್ಲಿ ದೆಹಲಿಯ ಆಸ್ಟ್ರೇಲಿಯ ರಾಯಭಾರಿ ಕಚೇರಿಯಲ್ಲಿ ಆಸ್ಟ್ರೇಲಿಯನ್ ವರ್ಗಾವಣೆ ಕಾರ್ಯಕ್ರಮಕ್ಕೆ ಸಹಭಾಗಿತ್ವ ಕೈಗೊಳ್ಳಲು ಒಪ್ಪಂದಕ್ಕೆ ಉಭಯ ಸಂಸ್ಥೆಗಳು ಸಹಿ ಹಾಕಿದ್ದವು. ವಿದ್ಯಾರ್ಥಿಗಳಿಗೆ ಸಾಟಿಯಿಲ್ಲದ ಶೈಕ್ಷಣಿಕ ಅವಕಾಶಗಳನ್ನು ಪೂರೈಸುವ ಗುರಿ ಹೊಂದಿರುವ ಚಲನಶೀಲ ಮಾರ್ಗದ ಕಾರ್ಯಕ್ರಮವಾಗಿ ಬೆಳೆದಿದೆ.

ಸ್ಟೆಮ್ ಕಾಲೇಜಿನ ಕಾರ್ಯಕ್ರಮ ಜೀವನಾವರ್ತನ ಮತ್ತು ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾದ  ಪ್ರೊ ಫೆಸರ್ ಅಭಿಜಿತ್ ಮಣಿ, ನಿಕೋಲ್ ಆರ್ವಿನ್, ಉಪನ್ಯಾಸಕರು, ಕ್ಲಿನಿಕಲ್ ಆಯೋಜಕರು: ನರ್ಸಿಂಗ್; ಪ್ರೊ ಫೆಸರ್ ರಾಜಾರಾಮನ್ ಎರಿ (ಎಂ ವಿ ಎಸ್ಸಿ, ಪಿಎಚ್ಡಿ), ಸಹ ಡೀನ್(ಬಯೋಸೈನ್ಸ್, ಫುಡ್ ಟೆಕ್ನಾಲಜಿ); ಡಾ. ಕೆವಿನ್ ಆರ್ಗಸ್, ಹಿರಿಯ ಉಪನ್ಯಾಸಕರು, ವಿನ್ಯಾಸ ಚಿಂತನೆ ಮತ್ತು ಮಾರುಕಟ್ಟೆ ಕಾರ್ಯ (ಇಎಂಬಿಎ ಮತ್ತು ಎಂಬಿಎ), ಎಂಬಿಎ ಕಾರ್ಯಕ್ರಮ ನಿರ್ದೇಶಕ; ಮತ್ತು ಅಸೋಸಿಯೇಟ್ ಪ್ರೊ ಫೆಸರ್ ಮೆರೆಡಿತ್ ಥರಾಪೋಸ್(ಅಕೌಂಟಿಂಗ್), ವಿಭಾಗೀಯ ಉಪ ಮುಖ್ಯಸ್ಥರು(ಲೆಕ್ಕಪತ್ರ ನಿರ್ವಹಣೆ), ಮುಂತಾದವರನ್ನು ಒಳಗೊಂಡ ಆರ್‍ಎಂಐಟಿ ವಿಶ್ವವಿದ್ಯಾಲಯದಿಂದ ಒಂದು ಪರಿಣತರ ನಿಯೋಗ ಇದಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು