ಮುಳಬಾಗಿಲು: ಕಾಂಗ್ರೆಸ್ ಪಕ್ಷ ವೋಟ್ ಚೋರಿ ಎಂದು ಜನರಲ್ಲಿ ಗೊಂದಲ ಹೆಚ್ಚಿಸುತ್ತಿದ್ದರು ಇವಿಎಂ ಯಂತ್ರದಿಂದ ಮತ ಕಳತನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇಶದಲ್ಲಡ ಪ್ರತಿಭಟನೆಗಳನ್ನು ಮಾಡಿದ್ದರು ಆದರೆ ಈಗ ಬ್ಯಾಲೆಟ್ ಮೂಲಕ ಚುನಾವಣೆ ನಡೆಸಲಾಗಿದ್ದು ಎಲ್ಲಾ ಕಡೆ ಗೆಲುವು ಸಾಧಿಸಿದ್ದಾರೆ ಎಂದು ಶಾಸಕ ಸಮೃದ್ಧಿ ವಿ ಮಂಜುನಾಥ್ ತಿಳಿಸಿದರು.ತಾಲ್ಲೂಕಿನ ಕಾಂತರಾಜ ಸರ್ಕಲ್ ಸಮಿಪ ಇರುವ ಶಾಸಕರ ಸಾಯಿ ಕೊಟಿರದಲ್ಲಿ ಸುದ್ದಿಗಾರರಿಗೆ ಮಾತನಾಡಿ. ಅತಿ ಶೀಘ್ರದಲ್ಲೇ ಭಾರತ ಮತ್ತು ಕರ್ನಾಟಕ ಕಾಂಗ್ರೆಸ್ ಮುಕ್ತ ಆಗಲಿದೆ ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಎಡ್ಡಿ ಅಭ್ಯರ್ಥಿ ಗೆಲುವು ಸಾಧಿಸುವುದಿಲ್ಲ ಎಂದರು. ದೇಶದಲ್ಲಿ ದೇಶದಲ್ಲಿ ನಡೆದ ಎಮ್ ಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಬ್ಬ ಅಭ್ಯರ್ಥಿ ಗೆದ್ದಿಲ್ಲ ಎಂದು ವ್ಯಂಗ್ಯ ಮಾಡಿದರು ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ನಡೆದ ಎಂ ಎಲ್ ಸಿ ಚುನಾವಣೆಗಳಲ್ಲಿ ಎಡ್ಡಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮುಂದಿನ ಸ್ಥಳೀಯ ಸಂಸ್ಥೆ. ವಿಧಾನಸಭೆ ಹಾಗೂ ಲೋಕ್ ಸಭಾ ಚುನಾವಣೆಗಳಲ್ಲಿ ದೀಕ್ಷಿ ದಿಕ್ಸೂಚಿಯಾಗಲಿದೆ ಎಂದರು.
ಹುದ್ದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಿಗೆ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಹೈ ಕಾಮೆಂಟ್ ತೀರ್ಮಾನ ತೆಗೆದುಕೊಳ್ಳಲಿದೆ. ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಯೆಡಿಯೇ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ತಾಲ್ಲೂಕಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎಡಿಯ ಅಭ್ಯರ್ಥಿಗೆಲುವಿಗೆ ಕ್ಷಮಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಬಯಸುತ್ತೇನೆ ಎಂದರು.ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ನೋಡಿ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ಮತದಾರರು ಎನ್ ಡಿ ಎ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಲ್ವರು ಅಭ್ಯರ್ಥಿಗಳಿಗೂ ಸೋಲನ್ನು ಅನುಭವಿಸಿದ್ದು ಸಿಎಂ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂದರು. ಕೋಮು ಪಶ್ಚಿಮ ಕ್ಷೇತ್ರದ ನಿರ್ದೇಶಕ ಬಿವಿ ಸಮೇ ಗೌಡ. ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ. ನಗರಸಭೆ ಮಾಜಿ ಅಧ್ಯಕ್ಷ ಎಂ ಆರ್ ಮುರಳಿ. ಜೆಡಿಎಸ್ ಪಕ್ಷದ ವಕ್ತಾರ ಎಂಎಸ್ ಶ್ರೀನಿವಾಸ ರೆಡ್ಡಿ. ಮುಖಂಡರಾದ ಬಿ ಎಂ ಸಿ ವೆಂಕಟರಾಮಯ್ಯ ಗೌಡ. ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಮೈಸೂರು ಸುರೇಶ್ ಬಾಬು. ನಿಕಟಗ ಪೂರ್ವ ಅಧ್ಯಕ್ಷ ಕಾಪರ್ತಿ ಅಮರ್ ಬಾಲಕೃಷ್ಣೇಗೌಡ. ವಿಶ್ವನಾಥ್ ಕುಮಾರ್. ಪದ್ಮನಾಭ ರಾವ್. ಚಂಗಲ ರಾಯಪ್ಪ. ಗೊಲ್ಲಹಳ್ಳಿ ಜಗದೀಶ್. ವಿಜಯ್ ಕುಮಾರ್. ಸತ್ಯಣ್ಣ. ಸಿದ್ದಘಟ್ಟ ರಮೇಶ್ ಮತ್ತಿತರರು ಹಾಜರಿದ್ದರು.