LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹೃದಯ ಕವಾಟ ವಲಯದಲ್ಲಿ ಪ್ರಮುಖ ಮೂರು ವೈದ್ಯಕೀಯ ಪ್ರಯೋಗ

ಬೆಂಗಳೂರು: ಜಾಗತಿಕ ಹೃದಯ ಕವಾಟ ವಲಯದಲ್ಲಿ ನೆಕ್ಸ್ಟ್-ಜೆನ್ ಟಿಎಚ್‍ವಿ (ಟ್ರಾನ್ಸ್ಕ್ಯಾಥೆಟರ್ ಹಾರ್ಟ್ ವಾಲ್ವ್) ಸರಣಿಯಲ್ಲಿ ಭಾರತದ ಮೆರಿಲ್‍ನ ಮೈವಾಲ್ ಟಿಎಚ್ವಿಯ ಮಹತ್ತರ ಸಾಧನೆ: ಯುರೋ-ಪಿಸಿಆರ್ 2024 ನಲ್ಲಿ ಯಶಸ್ವಿಯಾಗಿ ಪ್ರಾಥಮಿಕ ಫಲಿತಾಂಶಗಳನ್ನು ಅನಾವರಣಗೊಳಿಸಿದ್ದು, ವೈದ್ಯಕೀಯ ಪ್ರಯೋಗವನ್ನು ಪ್ರತಿಷ್ಠಿತ ಲಾನ್ಸೆಟ್ ಇವರಿಂದ ಮಾನ್ಯತೆ ಪಡೆದು, ಅಂಗೀಕರಿಸಲಾಗಿದೆ.

ಮೆರಿಲ್ ಲೈಫ್ ಸೈನ್ಸಸ್ ನಿಂದ ರೋಚಕ ಸುದ್ದಿ! ಯುರೋ ಪಿಸಿಆರ್ 2024,ಪ್ಯಾರಿಸ್‍ನಲ್ಲಿ ಲ್ಯಾಂಡ್ಮಾರ್ಕ್ ಪ್ರಯೋಗದ 30 ದಿನಗಳ ಪ್ರಾಥಮಿಕ ಫಲಿತಾಂಶ
ಗಳನ್ನು ಮೇ 15 ರಂದು ಪ್ರಸ್ತುತಪಡಿಸಲಾಯಿತು. ಇಂಟರ್ ವೆನ್ಷನಲ್ ಕಾರ್ಡಿಯಾಲಜಿ ಕ್ಷೇತ್ರದಲ್ಲಿ ಪ್ರಸ್ತುತ ಅಭ್ಯಾಸಗಳನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸಲು ಸಿದ್ಧವಾಗಿರುವ ಪ್ರಮುಖ ಮೂರು ವೈದ್ಯಕೀಯ ಪ್ರಯೋಗಗಳಲ್ಲಿ ಲ್ಯಾಂಡ್‍ಮಾರ್ಕ್ ಪ್ರಯೋಗವು ಒಂದು ಎಂದು ಯುರೋ ಪಿಸಿಆರ್ ಗುರುತಿಸಿದೆ.

ಲ್ಯಾಂಡ್ಮಾರ್ಕ್ ಟ್ರಯಲ್‍ನ ಅಧ್ಯಕ್ಷರು ಮತ್ತು ಅಧ್ಯಯನ ನಿರ್ದೇಶಕರು ಆದ ಪ್ರೊಫೆಸರ್ ಪ್ಯಾಟ್ರಿಕ್ ಸೆರುಯ್ಸ್ ರವರು ಹೇಳಿದಂತೆ “ಮೈವಾಲ್ ಟಿಎಚ್‍ವಿ ಸರಣಿಗಳು ಹೊಸ ನೆಕ್ಸ್ಟ್-ಜನ್‍ಟಿಎಚ್ ವಿ ಸಾಧನಗಳಾಗಿವೆ; ಸೇಪಿಯನ್ ಮತ್ತು ಎವಲುಟ್ ಟಿಎಚ್‍ವಿ ಸರಣಿಗಿಂತ ಕೆಳಶ್ರೇಣಿಯಲ್ಲಿಲ್ಲ. ಮೈವಾಲ್ ಟಿ ಎಚ್ ವಿ ಸರಣಿಯು ಸಾಂಪ್ರದಾಯಿಕ, ಮಧ್ಯಂತರ ಮತ್ತು ಹೆಚ್ಚುವರಿ-ದೊಡ್ಡ ವ್ಯಾಸವನ್ನು ಒಳಗೊಂಡಿರುವ ವಿಶಿಷ್ಟ 1.5 ಒಒ ವ್ಯಾಸದ ಅಳತೆಯನ್ನು ಹೊಂದಿದ್ದು ಅದು ಪ್ರತಿ ರೋಗಿಯ ಮಲ್ಟಿ ಸ್ಲೈಸ್ ಸಿಟಿ ಸ್ಕ್ಯಾನ್-ವ್ಯಾಖ್ಯಾನಿತ ಮಹಾಪಧಮನಿಯ ಕವಾಟದ ಉಂಗುರ ಪ್ರದೇಶಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಖರವಾಗಿ ಹೊಂದಿಕೊಳ್ಳುತ್ತದೆ ಎಂದು ಲ್ಯಾಂಡ್ಮಾರ್ಕ್ ಅಧ್ಯಯನ ತಿಳಿಸುತ್ತದೆ.

ಗ್ಲೋಬಲ್ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್, ಪ್ರೊ . ಆಂಡ್ರಿಯಾಸ್ ಬೌಂಬಾಚ್ ಅವರು ಹೇಳುವ ಪ್ರಕಾರ, ಮೈವಾಲ್ ಟಿಎಚ್‍ವಿ ಸರಣಿಯು ಸಮಕಾಲೀನ. ಟಿಎಚ್‍ವಿ ಸರಣಿಯಂತೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಲ್ಯಾಂಡ್ಮಾರ್ಕ್ ಪ್ರಯೋಗದಲ್ಲಿ ತೋರಿಸಲಾಗಿದೆ. ನಮ್ಮ ರೋಗಿಗಳನ್ನು 10 ವರ್ಷಗಳ ಕಾಲ ಗಮನಿಸಲಾಗುತ್ತದೆ ಮತ್ತು ಮೂರು ಚಿಕಿತ್ಸಾ ವಿದದ ಸಾಧನಗಳಿಂದ ದೀರ್ಘಾವಧಿಯ ಫಲಿತಾಂಶಗಳನ್ನು ನೋಡಲು ಬಯಸುತ್ತೇವೆ ಎಂದರು.
ಮೆರಿಲ್ ಕಾರ್ಪೋರೇಟ್ ಸ್ಟ್ರಾಟಜಿಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಸಂಜೀವ್ ಭಟ್ ಅವರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು