ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗರುವ ನಟ ದರ್ಶನ್ ಅವರ ವಿಚಾರಣೆ ನಡೆಸುತ್ತಿದ್ದ ಕೋರ್ಟ್ನ್ನು ಬದಲಾಯಿಸಲಾಗಿದೆ.
ಬೆಂಗಳೂರಿನ ಸಿಸಿಎಚ್57 ಕೋರ್ಟ್ನಿಂದ ಸಿಸಿಎಚ್ 59ಕೋರ್ಟ್ಗೆ ಬದಲಾಯಿಸಲಾಗಿದೆ.
ಬೆಂಗಳೂರಿನ ಸಿವಿಲ್ ಕೋರ್ಟ್ನ ಸಬ್ರಿಜಿಸ್ಟ್ರನವರು ಈ ಆದೇಶವನ್ನು ಹೊರಡಿಸಿದ್ದು ಜೊತೆಜೊತೆಯಲ್ಲೇ ಪೊಲೀಸ್ ಠಾಣೆ ಸರಹದ್ದನ್ನು ಸಹ ಬದಲಾಯಿಸಿದ್ದು, ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಸಹ ಸೇರ್ಪಡೆಯಾಗಲಿದೆ.
ಇನ್ನು ಮುಂದೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ದರ್ಶನ್ ವಿಚಾರಣಾ ಕೋರ್ಟ್ ಬದಲಾವಣೆ



