LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಕಾಂಗ್ರೆಸ್​ಗೆ 135 ಸೀಟು ಸಿಗಬೇಕಾದರೆ ಶಿವಕುಮಾರ್ ಕೊಡುಗೆ ದೊಡ್ಡದು

ಬೆಂಗಳೂರು: ನಗರದ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ ಮುಂದೆ ನಿಂತು  ಮಾತಾಡಿದ ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಡಿನ್ನರ್ ಮೀಟಿಂಗ್​ಗಳಿಗೆ ಸಿದ್ದರಾಮಯ್ಯನೇ ರೂವಾರಿ, ಅವರ ಅಣತಿ ಮೇರೆಗೆ ಮೀಟಿಂಗ್​ಗಳು ನಡೆಯುತ್ತಿವೆ ಎಂದರು. ಎಐಸಿಸಿ ಡಿಕೆ ಶಿವಕುಮಾರ್ ಜೊತೆ ಕಮಿಟ್ಮೆಂಟ್ ಮಾಡಿಕೊಂಡಿದೆ, 30 ತಿಂಗಳು ನಂತರ ಅವರು ಸಿಎಂ ಆಗಲೇಬೇಕು, ಕಾಂಗ್ರೆಸ್​ಗೆ 135 ಸೀಟು ಸಿಗಬೇಕಾದರೆ ಶಿವಕುಮಾರ್ ಕೊಡುಗೆ ದೊಡ್ಡದು, ಅವರಿಂದಾಗೇ ಒಕ್ಕಲಿಗರ ವೋಟು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕವು ಎಂದು ವಿಶ್ವನಾಥ್ ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST