LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಖ್ಯಾತ ನಟಿ ವಿದ್ಯಾ ಬಾಲನ್‍ರಿಂದ ಚಾಲನೆ

ಎಥ್ನಿಕ್ ಫ್ಯಾಷನ್‍ನಲ್ಲಿ ಡೈರೆಕ್ಟ್-ಟು-ಕಸ್ಟಮರ್ (ಡಿ2ಸಿ) ಜಾಗತಿಕ ಬ್ರಾಂಡ್ ಮತ್ತು ಉದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್‍ಗಳಲ್ಲಿ ಒಂದಾದ ಶೋಬಿತಂ ಫೆಬ್ರವರಿ 5, 2025ರಂದು ಮೊಟ್ಟಮೊದಲ ಭೌತಿಕ ಮತ್ತು ಅನುಭವಾತ್ಮಕ ಮಳಿಗೆಯ ಅದ್ಧೂರಿ ಪ್ರಾರಂಭವನ್ನು ಪ್ರಕಟಿಸಿದೆ.

ಈ ಪ್ರಾರಂಭೋತ್ಸವವು ಶೋಬಿತಂಗೆ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿದ್ದು ಖ್ಯಾತ ನಟಿ ಮತ್ತು ಘನತೆ, ಸಾಂಪ್ರದಾಯಿಕತೆ, ಅತ್ಯುತ್ತಮ ಸೀರೆಗಳ ಸಂರಕ್ಷಕ ಮತ್ತು ಸಾಂಪ್ರದಾಯಿಕ ಕೈಮಗ್ಗಗಳನ್ನು ಉತ್ತೇಜಿಸುವ ಶೋಬಿತಂನ ಜಾಗತಿಕ ಬ್ರಾಂಡ್ ರಾಯಭಾರಿ ವಿದ್ಯಾ ಬಾಲನ್ ಅವರು ಉದ್ಘಾಟಿಸಿದರು. ಶೋಬಿತಂ ಸಹ-ಸಂಸ್ಥಾಪಕಿ ಅಪರ್ಣಾ ತ್ಯಾಗರಾಜನ್, ನಮ್ಮ ಮೊದಲ ಮಳಿಗೆಯು ಶೋಬಿತಂಗೆ ಪ್ರಮುಖ ಮೈಲಿಗಲ್ಲಾಗಿದ್ದು ಅದು ತನ್ನ ಯಶಸ್ವಿ ಆನ್ಲೈನ್ ಪ್ಲಾಟ್ ಫಾರಂನಿಂದ ಈಗ ಭೌತಿಕ ಮಳಿಗೆಗೆ ಪರಿವರ್ತನೆ ಕಾಣುತ್ತಿದೆ. ನಾವು ಬೆಂಗಳೂರು ಮತ್ತು ಹೊರಗಿನ ನಿವಾಸಿಗಳಿಗೆ ಆತ್ಮೀಯವಾಗಿ ಸ್ವಾಗತಿಸಲು ಉತ್ಸುಕರಾಗಿದ್ದೇವೆ, ಇಲ್ಲಿ ಪ್ರತಿ ಸೀರೆಯೂ ಒಂದು ಕಥೆ ಹೇಳುತ್ತದೆ ಮತ್ತು ಸೂಕ್ಷ್ಮ ವಿನ್ಯಾಸದ ಕೆಲಸದೊಂದಿಗೆ ನಮ್ಮ ವಸ್ತ್ರ ಪರಂಪರೆಯ ಸಮಯರಾಹಿತ್ಯವನ್ನು ಎತ್ತಿ ತೋರುತ್ತದೆ ಎಂದರು.

ವಿದ್ಯಾ ಬಾಲನ್ ಶೋಬಿತಂ ಪ್ರಯಾಣದ ಕುರಿತು ಅವರು ಮಾತನಾಡಿ, ನಾನು ನಿಜಕ್ಕೂ ಇಂದು ಶೋಬಿತಂ ಹೊಸ ಮಳಿಗೆಯ ಪ್ರಾರಂಭದ ಭಾಗವಾಗಿರುವುದು ಬಹಳ ಸಂತೋಷ ನೀಡಿದೆ. ನಾನು ಅವರ ಪ್ರಯಾಣವನ್ನು ಕಂಡಿದ್ದೇನೆ ಮತ್ತು ಅದರ ಭಾಗವಾಗಿದ್ದೇನೆ, ಆದ್ದರಿಂದ ನಮಗೆ ಅವರ ಪರಿಶ್ರಮವು ಫಲ ನೀಡುತ್ತಿರುವುದನ್ನು ಕಾಣುವುದು ಬಹಳ ಸಂತೋಷದ ಮತ್ತು ಭಾವನಾತ್ಮಕ ಕ್ಷಣವಾಗಿದೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು