LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ದೇವನಹಳ್ಳಿ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ ಸಚಿವ ಮುನಿಯಪ್ಪ: ಬಿಎಸ್ಪಿ ಕಿಡಿ

ದೇವನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳು ಉರುಳಿದೆ. ಕ್ಷೇತ್ರದ ಜನತೆ ರಾಜಕೀಯ ಪುನರ್ ಜನ್ಮ ನೀಡಿದ ವಿಧಾನಸಭಾ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತು ವಾರಿ ಸಚಿವ ಕೆಎಚ್.ಮುನಿಯಪ್ಪ ಕಡೆಗಣಿಸಿ ದ್ದಾರೆಂದು ಬಿಎಸ್ ಪಿಯವರು ಕಿಡಿಕಾರಿದರು.

ಪಟ್ಟಣದ ವಿಜಯಪುರ ಕ್ರಾಸ್ ಬಳಿ ಬಿಎಸ್ಸಿ ತಾಲ್ಲೂಕು ಪದಾದಿಕಾರಿಗಳ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆದಿದ್ದು ಕಾರ್ಯಕರ್ತರನ್ನು ಉದ್ದೇಶಿ ಬಿಎಸ್ಪಿ ಜಿಲ್ಲಾ ಉಪಾದ್ಯಕ್ಷ ನಾಗರಾಜು ಮಾತನಾಡಿ, ದೇವನಹಳ್ಳಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಗುಂಡಿಗಳು ಬಿದ್ದಿವೆ.ಸರ್ಕಾರಿ ಅಧಿಕಾರಿಗಳಿಂದ ಬಡವರ ಕೆಲಸಗಳು ಸಾಗುತಿಲ್ಲ, ಯಾವುದೇ ಇಲಾಖೆಗೇ ಹೋದರು ಬ್ರೊಕರ್ ಜತೆಗೆ ಭ್ರಷ್ಟ ಚಾರ ಹೇಳತೀರದಾಗಿದೆ.

ಚುನಾ ವಣೆ ಹೊತ್ತಲಿ ಜನರ ಕಣ್ಣೊರೆಸಲೆಂದು ಕೇವಲ ಕಾಟ ಚಾರಕ್ಕೆ ಕಚೇರಿ ತೆರೆದರು. ಅದಿಕಾರಕ್ಕೆ ಬರುತಿ ದ್ದಂತೆ ಆ ಕಚೇರಿ ಬೀಗ ಜಡಿದು ಬೆಂಗಳೂರು ಸೇರಿದ್ದಾರೆ. ಸಾಮಾನ್ಯ ಜನರು ಸಚಿವರಿಂದ ಆಗುವ ಕೆಲಸಕ್ಕೆ ಬೆಂಗಳೂರಿಗೆ ತೆರಳುವ ದುಸ್ಥಿತಿ ಬಂದಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ಮನಸ್ಸು ಹೊತ್ತಿರುವ ಇಂತಹವರಿಗೆ ಮೀಸಲು ಕ್ಷೇತ್ರಗಳ ಅಗತ್ಯ ವೇನಿದೆ.

ಗ್ಯಾರಂಟಿ ಯೋಜನೆಗಳು ಅಲ್ಪವದಿಗೆ ಕೊನೆಗಾಣಿಸಿ, ವಿದ್ಯುತ್, ಬಸ್ ಧರ ಏರಿಸಲು ಮುಂದಾಗಿ ರುವ ಅನಿಷ್ಟ ಸರ್ಕಾರವಾಗಿದೆ. ಸಂವಿಧಾನವನ್ನು ವಿವಿಧ ತಿದ್ದುಪಡಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಜಾತಿವಾದಿ, ಕೋಮುವಾದಿ ಮತ್ತು ಬಂಡ ವಾಳಶಾಹಿ ಪರವಾದ ಸಂವಿಧಾನವನ್ನು ಮಾಡಿದ್ದಾರೆ.
ಉಚಿತ ಪಡಿತರ ಯೋಜನೆಗೆ ತೆರಿಗೆ ಹಣ ಪಾವತಿಸು ತ್ತದೆ ಆದರೆ ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುತ್ತದೆ. ಸಣ್ಣ-ಪುಟ್ಟ ಕಾರ್ಯಕರ್ತರ ಕೆಲಸ ಆಗುತ್ತಿಲ್ಲ. ಸಚಿವರು ಕ್ಷೇತ್ರಕ್ಕೆ ಕಾಟಚಾರಕ್ಕೆ ಬಂದು ಹೋಗುತಿದ್ದಾರೆ.

ತಮ್ಮ ಈ ನಡೆ ಹಾಗೆ ಮುಂದುವರೆದರೆ ಬಹುಜನ ಸಮಾಜವಾದಿ ಪಾರ್ಟಿ, ಉಗ್ರ ಹೋರಾಟದ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಉಪಾದ್ಯಕ್ಷ ನಾಗ ರಾಜು, ಕಾರ್ಯದರ್ಶಿ ನರಸಿಂಹಮೂರ್ತಿ, ಮಹಿಳಾ ಘಟಕದ ರಮಾದೇವಿಮುನಿಯಪ್ಪ, ರಾಧಮ್ಮ, ಅದ್ಯಕ್ಷ ನಾಗರಾಜು, ಉಪಾದ್ಯಕ್ಷ ದೇವರಾಜು ಪ್ರದಾನ ಕಾರ್ಯದರ್ಶಿ. ವೇಣು ಗೋಪಾಲ, ಕಚೇರಿ ಕಾರ್ಯ ದರ್ಶಿ ಮೂರ್ತಿ, ಖಜಾಂಚಿ ರಾಮಾಂಜಿನಪ್ಪ, ವಿಜಯ ಪುರ ಟೌನ್ ಅದ್ಯಕ್ಷ ನಾಗಣ್ಣ, ಉಸ್ತುವಾರಿ ಜಗದೀಶ್, ಕಾರ್ಯದರ್ಶಿ ಮುನಿರಾಜು ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು