LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮಂಡ್ಯದ ಸಮ್ಮೇಳನಕ್ಕೆ ಪರ್ಯಾಯ ಸಮ್ಮೇಳನ

ಬೆಂಗಳೂರು: ಮಂಡ್ಯದಲ್ಲಿ ೨೧, ೨೨,೨೩, ೨೪ ಡಿಸೆಂಬರ್ ೩ನೇವಾರದಲ್ಲಿ ಮಂಡ್ಯದಲ್ಲಿ ಜರುಗಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಮತ್ತೊಂದು ಸಮ್ಮೇಳನ ನಡೆಯಲು ಸಿದ್ಧತೆ ನಡೆದಿದೆ.
ಲಂಕೇಶ ಪತ್ರಿಕೆಯ ಕಟ್ಟೇಪುರಾಣ ಅಂಕಣ ಖ್ಯಾತಿಯ ಬಿ.ಚಂದ್ರೇಗೌಡ ಅವರು ಇಂದು ಈ ವಿಷಯವನ್ನು ತಿಳಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ಮಲ್ಲತ್ತಳ್ಳಿ ಸಾಂಸ್ಕöÈತಿಕ ಸಮ್ಮುಚ್ಛಯದಲ್ಲಿ ಹಮ್ಮಿ ಕೊಂಡಿರುವ ಮೂರು ದಿನಗಳ ಲಂಕೇಶ್ ಬಹುತ್ವಗಳ ಶೋಧ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡುತ್ತ
ಈ ವಿಷಯವನ್ನು ತಿಳಿಸಿದ್ದಾರೆ.
ಈವರೆಗೆ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುತ್ತಾ ಬಂದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಪಯೌ ವಾಗಿ ೨ ಪರ್ಯಾಯ ಸಮ್ಮೇಳನಗಳು ಜರುಗಿವೆ. ಒಂದು ವೇಳೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತೊಂದು ಸಮ್ಮೇಳನ ಜರುಗಿದರೆ ೩ನೇ ಪರ್ಯಾಯ ಸಮ್ಮೇಳನವಾಗುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST