LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ

ದೇವನಹಳ್ಳಿ: ಮಹಾತ್ಮ ಗಾಂಧಿ ಪ್ರೌಢಶಾಲೆ ಚನ್ನರಾಯಪಟ್ಟಣ ದೇವನಹಳ್ಳಿ ತಾಲೂಕು, ಈ ಶಾಲೆಯಲ್ಲಿದಿನಾಂಕ 26. ಜನವರಿ 2025 ರಂದು 76ನೇ ಗಣರಾಜ್ಯೋತ್ಸವ ಸಂವಿಧಾನ ದಿನಾಚರಣೆಯನ್ನು ಭಾರಿ ವಿಜೃಂಭಣಿಯಿಂದ ಆಚರಿಸಲಾಯಿತು.ಈ ಒಂದು ಕಾರ್ಯಕ್ರಮವನ್ನ ಧ್ವಜ ಆರೋಹಣಮಾಡಿದಂತ ಶಾಲೆಯ ಹಿರಿಯ ಶಿಕ್ಷಕಿ ಗಂಗಲಕ್ಷ್ಮಮ್ಮ ಹಾಗೂ ಮಾನವ ಹಕ್ಕುಗಳ ಅಧ್ಯಕ್ಷರಾದಂತ ಶ್ರೀಯುತ, ಗ್ರಾಮದ ಹಿರಿಯ ಮುಖಂಡರಾದಂತ ಶ್ರೀಯುತ ವೆಂಕಟರಮಣಪ್ಪನವರ ನೇತೃತ್ವದಲ್ಲಿ ನೆರವೇರಿಸಿ ಮಕ್ಕಳನ್ನು ಉದ್ದೇಶಿ ಮಾತನಾಡಿ,

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರಜೀವನದಲ್ಲಿ ನೋಂದಂತ ಅಪಮಾನ ಅವಮಾನಗಳನ್ನು ಒಳಗೊಂಡಂತೆ ಅನುಭವಿಸಿ 36 ಡಿಗ್ರಿಗಳನ್ನು ಪಡೆದು ತನ್ನ ಕುಟುಂಬದಂತೆ ಭಾರತವೇ ನಮ್ಮ ಕುಟುಂಬ, ಅಲ್ಲಿ ಆಗುವಂತಹ ಶೋಷಣೆಗಳ ಬಗ್ಗೆಅವಮಾನಗಳ ಬಗ್ಗೆ ಮನಗೊಂಡು ಮಂತ್ರಿಯನ್ನಾಗಿಸಂವಿಧಾನದ ರಚನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ
ಗೊಂಡು ಎರಡು ವರ್ಷ 11 ತಿಂಗಳು 18 ದಿನ ಲಿಖಿತರೂಪದಲ್ಲಿ ಬರೆದುಕೊಟ್ಟು ಈ ಸಂವಿಧಾನದಲ್ಲಿ ಭೂಮಿಯ ಮೇಲೆ ಇರತಕ್ಕಂತಹ ಮಾನವ ಹಕ್ಕುಗಳುಪ್ರಾಣಿ ಹಕ್ಕುಗಳು ಸಸ್ಯ ರಾಶಿಯ ಹಕ್ಕುಗಳ ಬಗ್ಗೆ ಚುಂಚುತ್ತು ಲೋಪವಾಗದೆ ಕಾನೂನಾತ್ಮಕವಾಗಿ ಒಂದು ಲಿಖಿತ ಸಂವಿಧಾನವನ್ನು November 261949ರಲ್ಲಿ ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಅರ್ಪಣೆ ಮಾಡಿದಂತ ಒಂದು ದಿನಾಚರಣೆಯನ್ನು ಜನವರಿ 26, 1950 ರಲ್ಲಿ ಗಣರಾಜ್ಯ ದಿನಾಚರಣೆಯನ್ನಾಗಿ ಸರ್ಕಾರ ಆಚರಣೆ ಮಾಡುತ್ತಾ ಬಂದಿರುತ್ತದೆ ಇಡೀ ದೇಶಾನೇ ಈ ಒಂದು ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿ ಬಾಬಾ ಸಾಹೇಬ್ರನ್ನ ನೆನೆದು ಗೌರವ ಸಲ್ಲಿಸುವಂತಹ ದಿನವಾಗಿರುತ್ತದೆ ತಿಳಿಸಿದರು.

ಶಾಲೆಯ ಸಮಾಜ ಉಪಾಧ್ಯಾಯನರಾದಂತ ಶ್ರೀಮತಿ ಶ್ರುತಿ ಮೇಡಂ ಅವರು ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಎದೆಗಾರಿಕೆ ಇಲ್ಲದವನು ಪ್ರಜಾಪ್ರಭುತ್ವದಲ್ಲಿ ಬದುಕಲು ಅನರ್ಹನು ನಾವುಗಳು ಅದೃಷ್ಟದಮೇಲೆ ನಂಬಿಕೆ ಬಿಟ್ಟು ಪರಿಶ್ರಮದ ಮೇಲೆ ನಂಬಿಕೆಇಡಬೇಕಾದಂತ ಸಂದರ್ಭಗಳು ಇವಾಗಿವೆ ಹಾಗೆಯೇ ಗೌತಮ್ ಬುದ್ಧರ ಆದರ್ಶದಂತೆ ಬಸವೇಶ್ವರರ ಅನುಭವ ಮಂಟಪದಲ್ಲಿ ಇದ್ದಂತೆ ಸರ್ವರಿಗೂ ಸಾಮಾಜಿಕ ನ್ಯಾಯ ಬದ್ಧತೆ ಬೃತ್ತ್ವತೆ,

ಸಮಾನತೆ ಇಂದ ನಡಿಯುವಂತೆ ತೋರಿಸಿಕೊಟ್ಟಿದ್ದು ಅದರಂತೆ ಡಾ. ಬಿಆರ್ ಅಂಬೇಡ್ಕರ್ ಸಾಹೇಬರು ಸಂವಿಧಾನ ಲಿಖಿತ ರೂಪದಲ್ಲಿ ಬರೆದುಕೊಟ್ಟು ಸಾಮಾಜಿಕ ಬದ್ಧತೆಯಿಂದ ಬಾಳಿ ಎಂದು ತೋರಿಸಿಕೊಟ್ಟಂತ ಮಹಾ ಮಾನವತವಾದಿ ಬಾಬಾ ಸಾಹೇಬ್ಡಿ Ambedkar ಬರ್ದು ಅರ್ಪಣೆ ಮಾಡಿದಂತ ದಿನಾಚರಣೆಯನ್ನು ಗಣ ರಾಜ್ಯೋತ್ಸವ ದಿನಾಚರಣೆಯಾಗಿ ಆಚರಿಸಲಾಗಿ ಸಾಮಾಜಿಕ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡಿ ಬಾಳಿ ಬದುಕು ಅಂತ ಜೀವನ ರೂಪಿಸಿದಂತವರು ಎಂದು ತಿಳಿಸಿಕೊಟ್ಟರು.

ಶಾಲೆಯ ದೈಹಿಕ ಶಿಕ್ಷಣಾದಂತ ಶ್ರೀಯುತ ರಾಧಾಕೃಷ್ಣನ್ ಅವರು ಶಾಲೆಯವರಣದಲ್ಲಿ ಪಥಾ ಚಲನೆ ಮುಖಾಂತರ, ಪ್ಯಾರಿಡ್ ಮಾಡಿಸಿ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿಸಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮುಖಾಂತರ ಸಿಹಿ ಹಂಚಲಾಗಿತ್ತು, ಈ ಒಂದು ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರಾದಂತ ಶ್ರೀಮತಿ ಲಕ್ಷ್ಮಮ್ಮ ಉಪಾಧ್ಯಕ್ಷರಾದಂತ ಶಿವಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದಂತ ಮಾರೇಗೌಡರು, PD0 ಮುನಿರಾಜು, ಶಾಲೆ ಶಿಕ್ಷಕರಾದಂತ ವಿಶ್ವಾಸ್ ಸಚಿನ್, ಛಾಯಾ ಮೇಡಂ ಹಾಗೂ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು