LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಮಹಾಲಕ್ಷ್ಮೀ ಕೊಲೆ ಪ್ರಕರಣ ಶವ ಸಾಗಿಸಲಾಗದೆ ದೇಹ ತುಂಡು ತುಂಡು

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ವೇಳೆ ಬೆಚ್ಚಿಬೀಳಿಸುವ ವಿಚಾರ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿಯನ್ನ ಕೊಂದು ಶವ ಸಾಗಾಟ ಮಾಡಲಾಗದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.ಬರೋಬ್ಬರಿ 59 ತುಂಡುಗಳನ್ನಾಗಿ ಮಾಡಿರೋದು ಯಾಕೆ ಎಂದು ಪತ್ತೆ ಮಾಡಲಾಗುತ್ತಿದೆ. ರುಂಡ ಮುಂಡ ಕೈಕಾಲು ಕತ್ತರಿಸಿ ಬೇರ್ಪಡಿಸಿರೋ ಹಂತಕ.

ಈ ವೇಳೆ ಪ್ರಿಡ್ಜ್‍ನಲ್ಲಿದ್ದ ವಸ್ತುಗಳನ್ನ ಬಿಸಾಡಿ ಒಳಗೆ ಇಡಲು ಪ್ರಯತ್ನ ಮಾಡಿದ್ದಾನೆ. ಕಾಲು ಮತ್ತು ರುಂಡ ಮಾತ್ರ ಪ್ರಿಡ್ಜ್ ಕೆಳ ಲೇಯರ್ ನಲ್ಲಿ ಇಡಲು ಆಗಿದೆ. ಆದರೆ ಮುಂಡ ಒಳಗೆ ಸೇರದ ಕಾರಣ ಫ್ರಿಡ್ಜ್ ನಲ್ಲಿ ಇಡಲು ಆಗದೆ ಪರದಾಡಿದ್ದಾನೆ.ಈ ವೇಳೆ ಮುಂಡವನ್ನು ಮಟನ್ ಕತ್ತರಿಸದಂತೆ ಚಿಕ್ಕ ಚಿಕ್ಕ ಪೀಸ್‍ಗಳಾಗಿ ಕಟ್ ಮಾಡಿ ಒಳಗೆ ಜೋಡಣೆ ಮಾಡಿದ್ದಾನೆ. ಇದೇ ವೇಳೆ ದೇಹದೊಳಗಿನ ಅಂಗವೂ ಕೊಡಾ ಹೊರ ಬಂದಿದ್ದು, ಪ್ರತ್ಯೇಕವಾಗಿಟ್ಟಿದ್ದ. ಇಡೀ ದಿನ ಮನೆಯಲ್ಲೇ ಹಂತಕ ಉಳಿದಿದ್ದು, ಕೊಲೆ ಮಾಡಿ ಕತ್ತರಿಸಿದ್ದಾನೆ.

ಬಳಿಕ ಕೈಕಾಲು ಮುಖ ತೊಳೆದುಕೊಂಡು ಬಟ್ಟೆ ಬದಲಿಸಿಕೊಂಡು ರಾತ್ರಿ ವೇಳೆಗೆ ಪರಾರಿಯಾಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.ಇದೇ ಕಾರಣಕ್ಕಾಗಿ ಹೆಚ್ಚು ಪೀಸ್ ಗಳನ್ನ ಮಾಡಿರೋದು ಪತ್ತೆಯಾಗಿದೆ. ಜೊತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಶಂಕೆಯಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದ್ದು, ಮಹಾಲಕ್ಷ್ಮೀ ಗೆಳೆಯ ಆಶ್ರಪ್ ಬಗ್ಗೆ ಸಾಕಷ್ಟು ಅನುಮಾನವಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು