LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಯಶ್ ಅಭಿನಯದ ಟಾಕ್ಸಿಕ್ ಯಶಸ್ವಿ ಪ್ರದರ್ಶನ

ಎಲ್ಲೆಡೆ ಅಭಿಮಾನಿಗಳಿಂದ ಸಂಭ್ರಮಾಚರಣೆ



ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ `ಟಾಕ್ಸಿಕ್' ಸಿನಿಮಾ ಇಂದು ಜಗತ್ತಿನಾದ್ಯಂತ ತೆರೆಕಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಯಶ್ ಮತ್ತೆ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳ ಮುಂದೆ ಫ್ಯಾನ್ಸ್ ಅಬ್ಬರ ಜೋರಾಗಿದೆ. ದೇಶಾದ್ಯಂತ ಸಾವಿರಾರು ಚಿತ್ರ ಮಂದಿರಗಳಲ್ಲಿ `ಟಾಕ್ಸಿಕ್' ಸಿನಿಮಾ ಬಿಡುಗಡೆ ಯಾಗಿದ್ದು, ಕರ್ನಾಟಕದಲ್ಲೂ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಬಹುಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ದ ಮೊದಲ ಶೋ ವೀಕ್ಷಿಸಲು ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್‌ಗಳತ್ತ ಹರಿದುಬಂದಿದ್ದಾರೆ.ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಬೆಳಿಗ್ಗೆ 5.45ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಇಲ್ಲಿ ಒಟ್ಟು 6 ಶೋಗಳ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಎಲ್ಲಾ ಶೋಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಫಸ್ಟ್ ಶೋ ವೀಕ್ಷಿಸಲು ಬಂದ ಯಶ್ ಅಭಿಮಾನಿಗಳು ಥಿಯೇಟರ್ ಮುಂಭಾಗದಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶ್ ಅಭಿನಯದ ಟಾಕ್ಸಿಕ್ ಯಶಸ್ವಿ ಪ್ರದರ್ಶನಚಿಂತಾಮಣಿಯಲ್ಲಿ 1.95 ಲಕ್ಷ ಮತದಾರರ ಮಾಹಿತಿ ಡಿಜಿಟಲೀಕರಣಧೋನಿಗೆ ಶಾಕ್ ಕೊಟ್ಟ CSK: ಶೇ.25 ಪಾಲುದಾರಿಕೆ ಕೇಳಿದ ಕ್ಯಾಪ್ಟನ್ ಕೂಲ್3ನೇ ದಿನ ಮಿಂಚಿದ ಪ್ರಸಿದ್ಧ್, ಸುತಾರ್! ಶ್ರೀಲಂಕಾಗೆ ಮತ್ತೆ ಆಸರೆಯಾಗಿ ನಿಂತ ದಿನುಷಾ: ರೋಚಕ ಘಟ್ಟದತ್ತ 4ನೇ ದಿನ31,436 ಹೆಸರು ಕೈಬಿಟ್ಟು ಕರಡು ಮತದಾರರ ಪಟ್ಟಿ ಪ್ರಕಟಎಸ್ಸೆಲ್ ಗ್ರೂಪ್ ಶತಮಾನೋತ್ಸವ ಜೀ ಕನ್ನಡ ಭಾಗಿ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ ‘ಮಹಾಕಾಳಿ’ ಚಿತ್ರದ ‘ಶುಕ್ರಚಾರ್ಯ’ ಗ್ಲಿಂಪ್ಸ್ ಬಿಡುಗಡೆಚಾಮರಾಜನಗರ ಜಿಲ್ಲೆಯಲ್ಲಿ 7,91,949 ಮತದಾರರು ಕೋಮಲ್ ಕುಮಾರ್-ಸೋನಾಲ್ ಮೊಂತೆರೊ ಜೋಡಿಯ ಹಾಗೂ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ  ನಟಿಸಿರುವ “ರೋಲೆಕ್ಸ್” ಚಿತ್ರದ ಟೀಸರ್ ಬಿಡುಗಡೆ ಜಾಂಬಿ ರೆಡ್ಡಿ 2 NXT LVL: