LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

2020 ರಲ್ಲಿ ನಾನು ಶ್ವೇತಭವನ ಬಿಡಬಾರದಿತ್ತು: ಟ್ರಂಪ್

ವಾಷಿಂಗ್ ಟನ್: ಇತ್ತೀಚಿನ ದಶಕಗಳಲ್ಲಿ ಅಮೇರಿಕಾದಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಮತದಾರರನ್ನು ಸೆಳೆಯಲು ಟ್ರಂಪ್- ಕಮಲಾ ಹ್ಯಾರಿಸ್ ಕೊನೆಯ ಕ್ಷಣದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ 2020 ರ ನೆನಪುಗಳನ್ನು ಕೆದಕಿದ್ದು, 2020 ರಲ್ಲಿ ನಾನು ಸೊಲೊಪ್ಪಿಕೊಂಡು ಶ್ವೇತ ಭವನವನ್ನು ಬಿಟ್ಟು ಹೊರಬರಬಾರದಿತ್ತು ಎಂದು ಹೇಳಿದ್ದಾರೆ. ಈ ಮೂಲಕ ನ.05 ರಂದು ನಡೆಯುವ ಮತದಾನದಲ್ಲಿ ಒಂದು ವೇಳೆ ತಾವು ಕಮಲಾ ಹ್ಯಾರಿಸ್ ವಿರುದ್ಧ ಪರಾಭವಗೊಂಡರೆ ಈ ಬಾರಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬ ಸುಳಿವು ನೀಡಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST