LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ರೈಲು ಹಳಿಗಳ ಮೇಲೆ ಓರ್ವ ಮಹಿಳೆ, ಪುರುಷನ ಶವ ಪತ್ತೆ

ಬೆಂಗಳೂರು : ಮಾರಿಕೊಪ್ಪಮ್ ನಿಂದ ಬೆಂಗಳೂರಿಗೆ ಬರುತ್ತಿದ್ದರೈಲು ಹಳಿಗಳ ಮೇಲೆ ಓರ್ವ ಮಹಿಳೆ, ಪುರಷ ಶವಪತ್ತೆಯಾಗಿರುವಘಟನೆ ಸಂಭವಿಸಿದೆ.
ಇದುಆತ್ಮಹತ್ಯೆಯೋಅಥವಾರೈಲುದಾಟುವ ಸಮಯದಲ್ಲಿ ಆಕಸ್ಮಿಕವಾಗಿ ಸಿಕ್ಕಿ ಕೊಂಡು ಮೃತಪಟ್ಟಿರುತ್ತಾರೋಎನ್ನುವ ಬಗ್ಗೆ ತನಿಖೆ ನಡೆಸಿದ ನಂತರವೇ ತಿಳಿಯುತ್ತದೆ ಎಂದುರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿರುತ್ತಾರೆ.

ಇಂದು ಬೆಳಿಗ್ಗೆ ಅಂದಾಜು ೮ ರಾ ಸುಮಾರಿಗೆ ಈ ಘಟನೆ ನಡೆದಿದೆಎಂದುರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿರುತ್ತಾರೆ.
ಮೃತಪಟ್ಟಿರುವವರನ್ನು ಪತ್ತೆ ಮಾಡಲುಕಂಟ್ರೋರ್ಮೆAಟ್‌ರೈಲ್ವೆ ಪೊಲೀಸರು ಪ್ರಕರಣದಾಖಲು ಮಾಡಿಕೊಂಡುತನಿಖೆಕೈಗೊAಡಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST