LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

“ಪ್ಯಾನ್ ಇಂಡಿಯಾ ಫೆಡರೇಷನ್ ಕಪ್”ನಲ್ಲಿ ಸಾಧನೆ

ದೇವನಹಳ್ಳಿ: ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ.ಡಿ.ಎಂ. ವೇಣುಗೋಪಾಲ್ ರವರು 1 ಚಿನ್ನ ಮತ್ತು 1 ಕಂಚು ಪದಕ ಹಾಗೂ ಮಾಜಿ ಉಪಾಧ್ಯಕ್ಷರಾದ ಶ್ರೀ.ಸದ್ರುಹುಸೇನ್ ರವರು 1 ಕಂಚು ಹಾಗೂ ಮಾಜಿ ನಿರ್ದೇಶಕರಾದ ಶ್ರೀ.ಎನ್.ಕೃಷ್ಣ ವಕೀಲರು 1 ಚಿನ್ನದ ಪದಕ ಹಾಗೂ ಸದಸ್ಯರಾದ ಶ್ರೀ.ಎಂ.ಅಣ್ಣಪ್ಪ 1 ಚಿನ್ನದ ಪದಕ ಮತ್ತು ಶ್ರೀ.ಅಂಬರೇಶ್ 1 ಚಿನ್ನದ ಪದಕ ಮತ್ತು ಸರ್ಟಿಫಿಕೇಟ್ಸ್ ಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಾರೆ.

ವಿವರ : ದಿನಾಂಕ 22-05-2024 ರಿಂದ 24-05-2024ರವರೆಗೆ ಹೈದರಾಬಾದ್ ನಲ್ಲಿ ನಡೆದ“ಪ್ಯಾನ್ ಇಂಡಿಯಾ ಫೆಡರೇಷನ್ ಕಪ್” ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್-2024 ರ ಷಟಲ್ ಬ್ಯಾಂಡ್‍ಮಿಂಟನ್ ಮೆನ್ಸ್ ಡಬಲ್ಸ್: 45+ ವಯೋ ಮಿತಿಯಲ್ಲಿ ಕರ್ನಾಟಕದ ಪರ ಡಿ.ಎಂ.ವೇಣುಗೋಪಾಲ್ ಮತ್ತು ಎಂ.ಅಣ್ಣಪ್ಪರವರು ಜಯಶೀಲರಾಗಿ ತಲಾ ಒಂದು ಚಿನ್ನದ ಪದಕವನ್ನು ಹಾಗೂ ಡಿ.ಎಂ.ವೇಣುಗೋಪಾಲ್ ರವರು ಮೆನ್ಸ್ ಸಿಂಗಲ್ಸ್ : 50+ ವಯೋಮಿತಿಯಲ್ಲಿ ಮೂರನೇ ಸ್ಥಾನಗಳಿಸಿ ಒಂದು ಕಂಚಿನ ಪದಕ ವನ್ನು ಹಾಗೂ ಷಟಲ್ ಬ್ಯಾಂಡ್‍ಮಿಂಟನ್ ಮೆನ್ಸ್ ಡಬಲ್ಸ್:

40+ ವಯೋಮಿತಿಯಲ್ಲಿ ಶ್ರೀ.ಎನ್.ಕೃಷ್ಣ ವಕೀಲರು ಮತ್ತು ಶ್ರೀ.ಅಂಬರೇಶ್ ರವರು ಜಯಶೀಲರಾಗಿ ತಲಾ ಒಂದು ಚಿನ್ನದ ಪದಕವನ್ನು ಹಾಗೂ ಷಟಲ್ ಬ್ಯಾಂಡ್‍ಮಿಂಟನ್ ಮೆನ್ಸ್ ಡಬಲ್ಸ್: 65+ ವಯೋಮಿತಿಯಲ್ಲಿ ಶ್ರೀ.ಸದ್ರುಹುಸೇನ್ ಮತ್ತು ತುಮಕೂರಿನ ಶ್ರೀ.ಪುಟ್ಟಸ್ವಾಮಿ ರವರು ಮೂರನೇ ಸ್ಥಾನಗಳಿಸಿ ತಲಾ ಒಂದು ಕಂಚಿನ ಪದಕವನ್ನು ಗಳಿಸಿ, ಕರ್ನಾಟಕ ರಾಜ್ಯ ಹಾಗೂ ದೇವನಹಳ್ಳಿ ಶ್ರೀ.ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘಕ್ಕೆ ಕೀರ್ತಿಯನ್ನು ತಂದಿರುತ್ತಾರೆ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು