LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‍ಗೆ ಚಿರಾಗ್ ಸೆನ್

ಕಟಕ್: ಭಾರತದ ಚಿರಾಗ್ ಸೇನ್ ಇಲ್ಲಿ ನಡೆಯುತ್ತಿರುವ ಒಡಿಶಾ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಪುರುಷ ಸಿಂಗಲ್ಸ್‍ನ ಪ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಡೆನ್ಮಾರ್ಕ್‍ನ ಮೂರನೇ ಶ್ರೇಯಾಂಕದ ಮ್ಯಾಡ್ಸ್ ಕ್ರಿಸ್ಟೋಫರ್ಸನ್ ಅವರನ್ನು ಮಣಿಸಿದರು.

ಮಹಿಳೆಯರ ಸಿಂಗಲ್ಸ್‍ನಲ್ಲಿ ಉನ್ನತಿ ಹೂಡಾ 21-18, 21-16ರಿಂದ ಅಶ್ಮಿತಾ ಚಾಲಿಹಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು.

ಮಹಿಳೆಯರ ಡಬಲ್ಸ್‍ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಮತ್ತು ರುತುಪರ್ಣ ಪಾಂಡಾ- ಶ್ವೇತಪರ್ಣ ಪಾಂಡಾ ಜೋಡಿ ಕ್ವಾರ್ಟರ್ ಫೈನಲ್ ತಲುಪಿದರು.ಶ್ರೇಯಾಂಕರಹಿತ ಸುಭಾಂಕರ್ ಡೇ 21-15, 14-21, 15-21ರಲ್ಲಿ 5ನೇ ಶ್ರೇಯಾಂಕದ ಮಿಥುನ್‍ರನ್ನು ಸೋಲಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST